ಅಲಸಂಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
Reference added
 
೧ ನೇ ಸಾಲು:
[[ಚಿತ್ರ:BlackEyedPeas.JPG|thumb|right]]
[[ಚಿತ್ರ:Black-eyed_pea_pods_on_plant_in_Hong_Kong.jpg|thumb|right]]
ಅಲಸಂದೆಯ ಎಳೆಯ ಕಾಯಿಗಳನ್ನು [[ತರಕಾರಿ]]ಯಾಗಿ ಉಪಯೋಗಿಸಲಾಗುತ್ತಿದೆ. ಇದರ ಕಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ಸಸಾರಜನಕ, ಅನ್ನಾಂಗ `ಬಿ' ಮತ್ತು ಲವಣಾಂಶಗಳನ್ನು ಹೊಂದಿರುತ್ತವೆ.<ref>{{cite web|title=ಅಲಸಂದೆ|url=http://www.sakala.gov.in/uas-bangalore/default.aspx?g=posts&t=189|website=www.sakala.gov.in}}</ref>
==ಮಣ್ಣು==
ಇದನ್ನು ಹೆಚ್ಚಾಗಿ ನೀರು ಬಸಿದು ಹೋಗುವಂತಹ ಎಲ್ಲಾ ತರಹದ ಮಣ್ಣುಗಳಲ್ಲಿ ಬೆಳೆಯಬಹುದು.
೨೩ ನೇ ಸಾಲು:
==ಬಿತ್ತನೆ==
ಭೂಮಿಯನ್ನು ಹದಮಾಡಿದ ನಂತರ 40 ಸೆಂಮೀ ಅಂತರದಲ್ಲಿ ಸಾಲುಗಳನ್ನು ಮಾಡಿ, ಶಿಫಾರಸು ಮಾಡಿದ ಪುರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ, [[ಸಾರಜನಕ]], ರಂಜಕ ಹಾಗೂ ಪೊಟ್ಯಾಷ್ ರಸಗೊಬ್ಬರಗಳನ್ನು ಸಾಲಿನಲ್ಲಿ ಹಾಕಿ ಮಣ್ಣಿಗೆ ಸೇರಿಸಿ. ಮಳೆಗಾಲದ ಬೆಳೆಗೆ ಕರಾವಳಿ ಪ್ರದೇಶಗಳಲ್ಲಿ ಶೇ. 50 ರಷ್ಟು ಸಾರಜನಕ, ಪುರ್ಣ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ಮಣ್ಣಿಗೆ ಸೇರಿಸಿ. ಬಿತ್ತನೆಗಿಂತ ಮೊದಲು ಬೀಜಗಳನ್ನು ರೈಜೋಬಿಯಂ ಅಣುಜೀವಿ ಗೊಬ್ಬರದಿಂದ ಬೀಜೋಪಚಾರ ಮಾಡಿ ಬಿತ್ತಿ ನೀರು ಹಾಯಿಸಬೇಕು.
==ಉಲ್ಲೇಖಗಳು==
{{Reflist}}
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲಸಂದೆ|ಅಲಸಂದೆ}}
"https://kn.wikipedia.org/wiki/ಅಲಸಂಡೆ" ಇಂದ ಪಡೆಯಲ್ಪಟ್ಟಿದೆ