ಪಶ್ಚಿಮ ಘಟ್ಟಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ
ಚು Reordering template
೧ ನೇ ಸಾಲು:
{{Infobox World Heritage Site
| WHS = ಪ್ರಾಕೃತಿಕ ಸಂಪತ್ತು - ಪಶ್ಚಿಮ ಘಟ್ಟಗಳು (ಭಾರತ)
| Image = [[Image:Western-Ghats-Matheran.jpg|250px]]
 
| State Party = [[ಭಾರತ]]
| Type = ಪ್ರಾಕೃತಿಕ
| Criteria = ix, x
| ID = 1342
| Region = [[ಭಾರತೀಯ ಉಪಖಂಡ]]
| Year = ೨೦೧೨
| Session = ೩೬ನೆಯ
|Link = http://whc.unesco.org/en/list/1342/
}}
{{Infobox mountain range
|name = ಪಶ್ಚಿಮ ಘಟ್ಟ
Line ೬೯ ⟶ ೫೬:
}}
}}
 
{{Infobox World Heritage Site
| WHS = ಪ್ರಾಕೃತಿಕ ಸಂಪತ್ತು - ಪಶ್ಚಿಮ ಘಟ್ಟಗಳು (ಭಾರತ)
| Image = [[Image:Western-Ghats-Matheran.jpg|250px]]
 
| State Party = [[ಭಾರತ]]
| Type = ಪ್ರಾಕೃತಿಕ
| Criteria = ix, x
| ID = 1342
| Region = [[ಭಾರತೀಯ ಉಪಖಂಡ]]
| Year = ೨೦೧೨
| Session = ೩೬ನೆಯ
|Link = http://whc.unesco.org/en/list/1342/
}}
 
'''ಪಶ್ಚಿಮ ಘಟ್ಟಗಳು''' [[ಭಾರತ ಜಂಬೂದ್ವೀಪ|ಭಾರತ ಜಂಬೂದ್ವೀಪದ]] ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ. ಈ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಸಹ ಇದೆ. [[ದಖ್ಖನ್ ಪೀಠಭೂಮಿ|ದಖ್ಖನ್ ಪೀಠಭೂಮಿಯ]] ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಪಶ್ಚಿಮ ಘಟ್ಟಗಳು ಪೀಠಭೂಮಿಯನ್ನು [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ಕಿರಿದಾದ [[ಕರಾವಳಿ]] ಪ್ರದೇಶದಿಂದ ಬೇರ್ಪಡಿಸುತ್ತವೆ. [[ಮಹಾರಾಷ್ಟ್ರ]]-[[ಗುಜರಾತ್]]‌ಗಳ ಗಡಿಪ್ರದೇಶದಲ್ಲಿ [[ತಾಪ್ತಿ ನದಿ|ತಾಪ್ತಿ ನದಿಯ]] ದಕ್ಷಿಣದಲ್ಲಿ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ [[ಕನ್ಯಾಕುಮಾರಿ|ಕನ್ಯಾಕುಮಾರಿಯವರೆಗೆ]] ಇರುವುದು. ಒಟ್ಟು ಸುಮಾರು ೧೬೦೦ ಕಿ.ಮೀ. ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ, [[ಗೋವಾ]], [[ಕರ್ನಾಟಕ]], [[ಕೇರಳ]] ಮತ್ತು [[ತಮಿಳುನಾಡು|ತಮಿಳುನಾಡಿನಲ್ಲಿ]] ಹಬ್ಬಿವೆ. ಒಟ್ಟು ಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಭಾಗವು ಕರ್ಣಾಟಕದಲ್ಲಿಯೇ ಇದೆ.
ಪಶ್ಚಿಮ ಘಟ್ಟಗಳು ಒಟ್ಟು ೬೦೦೦೦ ಚದರ ಕಿ.ಮೀ. ಪ್ರದೇಶವನ್ನು ಆವರಿಸಿದ್ದು ಅತಿ ಸಂಕೀರ್ಣ ನದಿ ವ್ಯವಸ್ಥೆಗೆ ಮೂಲವಾಗಿವೆ. ಇಲ್ಲಿಂದ ಹೊರಡುವ ನದಿಗಳು ಭಾರತದ ಒಟ್ಟು ಜಲಾನಯನ ಪ್ರದೇಶದ ೪೦% ಭಾಗವನ್ನು ಆವರಿಸಿವೆ. ಪಶ್ಚಿಮ ಘಟ್ಟಗಳ ಸರಾಸರಿ ಎತ್ತರ ಸುಮಾರು ೧೨೦೦ ಮೀಟರ್. ಈ ಪ್ರದೇಶವು ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯದ ನೆಲೆಗಳಲ್ಲಿ ಒಂದಾಗಿದ್ದು ೫೦೦೦ಕ್ಕೂ ಹೆಚ್ಚಿನ ತಳಿಯ ಗಿಡಮರಗಳು, ೧೩೯ ಬಗೆಯ [[ಸಸ್ತನಿ|ಸಸ್ತನಿಗಳು]], ೫೦೮ ಪ್ರಭೇದದ [[ಪಕ್ಷಿ|ಪಕ್ಷಿಗಳು]] ಮತ್ತು ೧೭೯ ಪ್ರಕಾರದ [[ದ್ವಿಚರಿ|ದ್ವಿಚರಿಗಳಿಗೆ]] ನೆಲೆಯಾಗಿವೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ ೩೨೫ ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ.
"https://kn.wikipedia.org/wiki/ಪಶ್ಚಿಮ_ಘಟ್ಟಗಳು" ಇಂದ ಪಡೆಯಲ್ಪಟ್ಟಿದೆ