ಕೋಸಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಕೋಸಲ''' ವಿಸ್ತೀರ್ಣದಲ್ಲಿ ಸ್ಥೂಲವಾಗಿ ಇಂದಿನ ಉತ್ತರ ಪ್ರದೇಶಅವಧ್ ಪ್ರ...
 
No edit summary
 
೧ ನೇ ಸಾಲು:
'''ಕೋಸಲ''' ವಿಸ್ತೀರ್ಣದಲ್ಲಿ ಸ್ಥೂಲವಾಗಿ ಇಂದಿನ [[ಉತ್ತರ ಪ್ರದೇಶ]]ದ [[ಅವಧ್]] ಪ್ರದೇಶಕ್ಕೆ ಅನುರೂಪವಾಗಿದ್ದ ಒಂದು ಪ್ರಾಚೀನ [[ಭಾರತ|ಭಾರತೀಯ]] ರಾಜ್ಯವಾಗಿತ್ತು. ಅದು [[ವೈದಿಕ ಯುಗ]]ದ ಉತ್ತರಾರ್ಧದಲ್ಲಿ ನೆರೆಯ [[ವಿದೇಹ]] ರಾಜ್ಯದ ಸಂಪರ್ಕಗಳೊಂದಿಗೆ ಒಂದು [[ಜನಪದ]]ವಾಗಿ ಹೊರಹೊಮ್ಮಿತು. ಬೌದ್ಧ ಪಠ್ಯ [[ಅಂಗುತ್ತರ ನಿಕಾಯ]] ಹಾಗೂ ಜೈನ ಪಠ್ಯ [[ವ್ಯಾಖ್ಯಾಪ್ರಜ್ಞಪ್ತಿ|ಭಗವತಿ ಸೂತ್ರದ]] ಪ್ರಕಾರ, ಕ್ರಿ.ಪೂ. ೬ ರಿಂದ ೫ ನೆಯ ಶತಮಾನದವರೆಗೆ ಕೋಸಲವು ಹದಿನಾರು [[ಮಹಾಜನಪದಗಳು|ಮಹಾಜನಪದಗಳಲ್ಲಿ]] ಒಂದಾಗಿತ್ತು, ಮತ್ತು ಅದರ ಸಾಂಸ್ಕೃತಿಕ ಹಾಗೂ ರಾಜಕೀಯ ಶಕ್ತಿಯು ಅದಕ್ಕೆ ಮಹಾ ಶಕ್ತಿಯ ಸ್ಥಾನವನ್ನು ಗಳಿಸಿಕೊಟ್ಟಿತು.
==ಉಲ್ಲೇಖಗಳು==
{{Reflist}}
 
 
[[ವರ್ಗ:ಮಹಾಜನಪದಗಳು]]
"https://kn.wikipedia.org/wiki/ಕೋಸಲ" ಇಂದ ಪಡೆಯಲ್ಪಟ್ಟಿದೆ