ಅ.ನ.ಕೃಷ್ಣರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
157.49.14.140 (talk) ರ 760152 ಪರಿಷ್ಕರಣೆಯನ್ನು ವಜಾ ಮಾಡಿ
೬ ನೇ ಸಾಲು:
|pseudonym = A Na Kru (ಅ.ನ.ಕೃ)
|birth_date = {{birth date|df=yes|1908|05|09}}
|birth_place = ಅರಕಲಗೂಡು[[ಕೋಲಾರ]], ಹಾಸನ[[ಕೋಲಾರ ಜಿಲ್ಲೆ]], ಕರ್ನಾಟಕ, ಭಾರತ
|death_date = {{death date and age|df=yes|1971|07|08|1908|05|09}}
|death_place = [[ಬೆಂಗಳೂರು]], ಕರ್ನಾಟಕ, ಭಾರತ
೧೯ ನೇ ಸಾಲು:
|signature =
}}
'''ಅರಕಲಗೂಡು ನರಸಿಂಗರಾಯ ಕೃಷ್ಣರಾಯ''' (ಅ ನ ಕೃ) ([[ಮೇ ೯]], [[೧೯೦೮]] - [[ಜುಲೈ ೮]], [[೧೯೭೧]]) [[ಕನ್ನಡ ಸಾಹಿತ್ಯ|ಕನ್ನಡ ಸಾಹಿತ್ಯಲೋಕದ]] ಪ್ರಮುಖರಲ್ಲೊಬ್ಬರು. ಕರ್ನಾಟಕ, ಕನ್ನಡಪರ ಪ್ರಮುಖ ಹೋರಾಟಗಾರರು. ಇವರು '''ಕಾದಂಬರಿ ಸಾರ್ವಭೌಮ''' ಎಂದೇ ಖ್ಯಾತರಾಗಿದ್ದರು.
 
===ಜನನ, ಜೀವನ===
*ಅನಕೃ ಹುಟ್ಟಿದ್ದು [[ಹಾಸನ]] ಜಿಲ್ಲೆಯ [[ ಅರಕಲಗೂಡು]]. ತಂದೆ ನರಸಿಂಗರಾಯರು ಮತ್ತು ತಾಯಿ ಅನ್ನಪೂರ್ಣಮ್ಮನವರು. ಅನಕೃ ಮಹಾನ್ ಕನ್ನಡಾಭಿಮಾನಿಯಾಗಿದ್ದರು. [[ಕರ್ನಾಟಕ|ಕರ್ನಾಟಕದಲ್ಲಿ]] ಎಲ್ಲಾ ಭಾಷೆಯ ಜನರೂ ಇರಲಿ, ಆದರೆ ಅವರು ನಮ್ಮೊಂದಿಗೆ ಹೊಂದಿಕೊಂಡು ಹೋಗಲಿ, ಮಾತೃ ಭಾಷೆಯನ್ನು ಮೆಟ್ಟಿ, ಮುನ್ನುಗ್ಗುವುದು ಸರಿಯಲ್ಲ ಎಂಬುದು ಅವರ ಮೂಲತತ್ವವಾಗಿತ್ತು.
"https://kn.wikipedia.org/wiki/ಅ.ನ.ಕೃಷ್ಣರಾಯ" ಇಂದ ಪಡೆಯಲ್ಪಟ್ಟಿದೆ