ಪ್ರೊಟೆರೊಜೋಯಿಕ್ ಕಲ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೦ ನೇ ಸಾಲು:
==ಜೀವಿಗಳು==
ಮೊದಲ ಮುಂದುವರೆದ ಯುಕ್ಯಾರಿಯೋಟ್ ಏಕಕೋಶ ಜೀವಿಗಳು ಮತ್ತು ಬಹುಕೋಶ ಜೀವಿಗಳ ವಿಕಾಸವು ಆಮ್ಲಜನಕ ಸ್ವತಂತ್ರವಾಗಿ ವಾತಾವರಣದಲ್ಲಿ ಪೇರುವುದರೊಂದಿಗೆ ಆರಂಭವಾಗುತ್ತದೆ.<ref>El Albani, Abderrazak; Bengtson, Stefan; Canfield, Donald E.; Bekker, Andrey; Macchiarelli, Reberto; Mazurier, Arnaud; Hammarlund, Emma U.; Boulvais, Philippe; et al. (July 2010). "Large colonial organisms with coordinated growth in oxygenated environments 2.1 Gyr ago". Nature. 466 (7302): 100–104. Bibcode:2010Natur.466..100A. doi:10.1038/nature09166. PMID 20596019.</ref> ಈ ಕಾಲಮಾನದಲ್ಲಿಯೇ ಮೈಟೊಕಾಂಡ್ರಿಯನ್‌ ಮತ್ತು ಕ್ಲೊರೋಪಾಸ್ಟ್ ಹಾಗೂ ಅವುಗಳ ಅತಿಥೇಯರ ನಡುವೆ ‌ಕೂಡುಬಾಳ್ವೆ (ಸಿಮ್‌ಬಯೊಸಿಸ್) ವಿಕಾಸವಾಯಿತು.<ref name=St/><sup> 321-2</sup> ಯುಕ್ಯಾರಿಯೋಟ್‌ಗಳ ವಿಕಾಸ ಸೈನೊಬ್ಯಾಕ್ಟಿರೀಯದ ವಿಸ್ತರಣೆಗೆ ಅಡ್ಡಿಯಾಗಲಿಲ್ಲ. ವಾಸ್ತವದಲ್ಲಿ ಸ್ಟ್ರೊಮೊಲೈಟ್‌ಗಳು ತೀರ ಹೆಚ್ಚಳವನ್ನು ಮತ್ತು ವೈವಿಧ್ಯತೆಯ ಉತ್ತುಂಗವನ್ನು ಪ್ರೊಟೆರೊಜೋಯಿಕ್ ಕಾಲಮಾನ ೧೩೦೦ ದವಹಿಂ ಪಡೆದವು.<ref name=St/><sup> 321-3</sup> ಪ್ರೊಟೆರೊಜೋಯಿಕ್ ಮತ್ತು [[ಫನೆರೊಜೋಯಿಕ್ ಕಲ್ಪ]]ಗಳ ನಡುವಿನ ಗಡಿಯನ್ನು ಕ್ಯಾಂಬ್ರಿಯನ್ ಅವಧಿಯೆಂದು ಗುರುತಿಸಲಾಗಿದ್ದು ಇಲ್ಲಿಯೇ ಮೊದಲ ಪ್ರಾಣಿಗಳ ಪಳಿಯುಳಿಕೆಗಳು (ಟ್ರೈಲೊಬೈಟ್ ಮತ್ತು ಆರ್ಕಿಯೊಸಯಾಥಿಡ್‌ಗಳು) ಕಂಡುಬರುತ್ತವೆ.
 
ಆದಿಜೀವಯುಗದಲ್ಲಿ ಜೀವಿಗಳು ಇದ್ದುವೆಂಬುದನ್ನು ಸ್ಥಿರಪಡಿಸುವುದಕ್ಕೆ ನಮಗೆ ಸಾಕಾದಷ್ಟು ಆಧಾರ ದೊರಕಿದೆ. ಅತ್ಯಧಿಕ ಪ್ರಮಾಣದಲ್ಲಿ ಸುಣ್ಣಶಿಲೆ ನಿಕ್ಷೇಪ, ಗ್ರಾಫೈಟ್, ಇಂಗಾಲಾಂಶ, ಗ್ಲಾಕೊನೈಟ್ ಪಟ್ಟಿಯಿರುವ ಕಬ್ಬಿಣದ ಅದುರು ನಿಕ್ಷೇಪ ಮತ್ತು ಲ್ಯಾಟರೈಟ್ ಮುಂತಾದ ನಿಕ್ಷೇಪಗಳು ಜೀವಿಗಳು ಇರುವುದನ್ನು ಸಾರುತ್ತವೆ. ಇವೆಲ್ಲ ಅಪ್ರತ್ಯಕ್ಷ ಪ್ರಮಾಣಗಳು. ಈ ಕಾಲದ ಸುಣ್ಣ ಶಿಲೆಯಲ್ಲಿ ಕೆಲವು ಭಾಗವಾದರೂ, ಜೀವಿಗಳ ಅದರಲ್ಲೂ ಆಲ್ಗೇ ಎಂಬ ಸಸ್ಯಗಳ ಕಾರ್ಯಾಚರಣೆಯಿಂದ ಆದಂಥವು ಎಂದು ಕೆಲವರ ವಾದ. ಆದರೆ ಈ ಸುಣ್ಣ ಶಿಲೆಗಳಲ್ಲಿ ಆಲ್ಗೇಗಳ ಅವಶೇಷಗಳಿಲ್ಲ. ಆದ್ದರಿಂದ ಅವು ಜೀವಿಗಳ ಕಾರ್ಯಾಚರಣೆಯಿಂದ ಆದಂಥವೋ ಅಥವಾ ರಾಸಾಯನಿಕ ಕ್ರಿಯೆಯಿಂದ ಆದಂಥವೋ ಎಂಬ ಶಂಕೆ ಇನ್ನೂ ವಿಜ್ಞಾನಿಗಳನ್ನು ಪೀಡಿಸುತ್ತಿದೆ.
 
==ಪ್ರೊಟೆರೊಜೋಯಿಕ್ ಯುಗಗಳು==
ಪ್ರೊಟೆರೊಜೋಯಿಕ್ ಕಲ್ಪವನ್ನು ಪಾಲಿಯೊಪ್ರೊಟೆರೊಜೋಯಿಕ್, ಮೀಸೊಪ್ರೊಟೆರೊಜೋಯಿಕ್ ಮತ್ತು ನಿಯೊಪ್ರೊಟೆರೊಜೋಯಿಕ್ ಯುಗಗಳಾಗಿ ವಿಭಜಿಸಲಾಗಿದೆ.