ಪ್ರೊಟೆರೊಜೋಯಿಕ್ ಕಲ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇಂಗ್ಲೀಶ್ ವಿಕಿಪೀಡಿಯ Proterozoic ಪುಟದ ಭಾಗಶ ಅನುವಾದ
 
No edit summary
೧೨ ನೇ ಸಾಲು:
<nowiki>*</nowiki>ದಶಲಕ್ಷ ವರುಷಗಳ ಹಿಂದೆ
</div>
<b>ಪ್ರೊಟೆರೊಜೋಯಿಕ್ ಕಲ್ಪ</b>ವು ('''ಆದಿಜೀವಯುಗ''')<ref>ಇಂಗ್ಲೀಶ್ ವಿಕಿಪೀಡಿಯ [https://en.wikipedia.org/wiki/Proterozoic “Pretorzoic”] ಪುಟದ ಭಾಗಶ ಅನುವಾದ, ಪ್ರಾಪ್ತಿಯ ದಿನಾಂಕ 2016-08-17</ref> ಭೂಗೋಳಿಕ ಕಾಲಮಾನದಲ್ಲಿ ಎರಡನೆಯ ಕಲ್ಪ ಮತ್ತು ಇದರ ಕಾಲಮಾನ ೨೫೦೦ ರಿಂದ ೫೪೨ ±೧.೦ ದಶಲಕ್ಷ ವರುಷಗಳ ಹಿಂದೆ. ಇದನ್ನು ಪಾಲಿಯೊಪ್ರೊಟೆರೊಜೋಯಿಕ್, ಮೀಸೊಪ್ರೊಟೆರೊಜೋಯಿಕ್ ಮತ್ತು ನಿಯೊಪ್ರೊಟೆರೊಜೋಯಿಕ್ ಎಂದು ಮೂರು ಯುಗಗಳನ್ನಾಗಿ ವಿಭಜಿಸಲಾಗಿದೆ.
==ಆಮ್ಲಜನಕ ಪೇರಿಕೆಯ ಘಟನೆ==
ಮೊದಲ ಹಿಮಯುಗದ ಪುರಾವೆಗಳು ದೊರೆಯುತ್ತವೆ. ನಿಯೊಪ್ರೊಟೆರೊಜೋಯಿಕ್‌ ಅವಧಿಯಲ್ಲಿ ಕನಿಷ್ಠ ನಾಲ್ಕು ಹಿಮಯುಗಗಳಿವೆ. ಈ ಕಲ್ಪದಲ್ಲಿನ ಅತಿ ದೊಡ್ಡ ಘಟನೆಯೆಂದರೆ ಭೂಮಿಯ ವಾತಾವರಣದಲ್ಲಿ [[ಆಮ್ಲಜನಕ]] ಪೇರಿಸಲ್ಪಡುವುದು. ವಾಸ್ತವದಲ್ಲಿ ಆಮ್ಲಜನಕದ ಬಿಡುಗಡೆ [[ದ್ಯುತಿಸಂಶ್ಲೇಷಣೆ]]ಯ ಕಾರಣಕ್ಕೆ [[ಆರ್ಕಿಯನ್ ಕಲ್ಪ]]ದಲ್ಲಿಯೇ ಆದಾಗಲೂ [[ಸಲ್ಪರ್]] ಮತ್ತು [[ಕಬ್ಬಿಣ]]ದ ಆಕ್ಸಿಡೈಜ್ ಆಗುವವರೆಗೂ ಹೆಚ್ಚಾಗಲಿಲ್ಲ. ಸುಮಾರು ೨೩೦೦ ದಶಲಕ್ಷ ವರುಷಗಳ ಹಿಂದಿನವರೆಗೂ ವಾತಾವರಣದಲ್ಲಿ ಆಮ್ಲಜನಕ ಇಂದಿನ ಮಟ್ಟದ ಶೇ ೧ ಅಥವಾ ೨ರಷ್ಟು ಮಾತ್ರವೇ ಇತ್ತು.<ref name=St>Stanley, Steven M. (1999). Earth System History. New York: W.H. Freeman and Company. ISBN 0-7167-2882-6.</ref><sup> 323</sup> ಮಾನವನ ಬಳಕೆಯ ಬಹುಭಾಗದ ಕಬ್ಬಿಣ ಅದಿರು ಒದಗಿಸುವ ಕಬ್ಬಿಣ ಪಟ್ಟಿ ಶಿಲೆ (ಬ್ಯಾಂಡೆಡ್ ಐರನ್ ಫಾರ್ಮೇಶನ್) ಆಮ್ಲಜನಕ ಬಳಸುವ ಪ್ರಮುಖ ಆಕರವಾಗಿತ್ತು. ಇದು ೧.೯ ಶತಕೋಟಿ ವರುಷಗಳ ಹಿಂದೆ ಆಮ್ಲಜನಕ ಹೆಚ್ಚಳ ಅಥವಾ ಹೆಚ್ಚು ಸಂಭವನೀಯ ಸಾಗರ ನೀರಿನೊಂದಿಗಿನ ಮಿಶ್ರಣದ ಕಾರಣಕ್ಕೆ ನಿಂತಿತು.<ref name=St/><sup> 324</sup. ಆಮ್ಲಜನಕ ಹೆಚ್ಚಳವು ರಾಸಾಯನಿಕ ಮುಳುಗುವಿಕೆ ಮುಚ್ಚಿಹೋದ ಕಾರಣಕ್ಕೆ ಮತ್ತು ಇಂಗಾಲದ ಹೂತುಹೋಗುವಿಕೆ (ಇಲ್ಲದಿದ್ದಲ್ಲಿ ಈ ಸಾವಯವ ಪದಾರ್ಥ ಆಕ್ಸಿಡೈಸ್ ಆಗಬೇಕಾಗಿತ್ತು) ಕಾರಣಕ್ಕೆ ಉಂಟಾಯಿತು.<ref name=St/><sup> 325</sup>