ಬೆಂಗಳೂರಿನ ಎಫ್ಎಂ ರೇಡಿಯೊ ಕೇಂದ್ರಗಳ ಪಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ದೇಶ]]ದ ಮೊದಲ ಖಾಸಗಿ ಎಫ್‌ಎಂ ರೇಡಿಯೊ ಸಿಟಿ 2001ರಲ್ಲಿ 91 ಮೆಗಾಹರ್ಟ್ಸ್ ಕಂಪನಾಂಕದೊಂದಿಗೆ ಕಾರ್ಯಾರಂಭ ಮಾಡಿ<ref>http://indiatoday.intoday.in/story/radio-city-indias-first-private-fm-channel-launched-in-bangalore/1/230711.html</ref> ರೇಡಿಯೊ ಸಿಟಿ 2006ರಲ್ಲಿ 91.1 ಮೆಗಾಹರ್ಟ್ಸ್‌ಗೆ ಬದಲಿಸಿಕೊಂಡಿತು. ಇದರ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಆಲ್ ಇಂಡಿಯಾ ರೇಡಿಯೊದ ಎಫ್‌ಎಂ ರೈನ್‌ಬೋ ಹಾಗೂ ವಿವಿಧ [[ಭಾರತಿ]] (ಸೆಪ್ಟೆಂಬರ್ 2001), ರೇಡಿಯೊ ಮಿರ್ಚಿ 98.3 ಮೆಗಾಹರ್ಟ್ಸ್ (ಏಪ್ರಿಲ್ 2006), [[ರೇಡಿಯೊ]] ಒನ್ 94.3 ಮೆಗಾಹರ್ಟ್ಸ್ (ಆಗಸ್ಟ್ 2006), ರೇಡಿಯೊ ಇಂಡಿಗೊ 91.9 (ಸೆಪ್ಟೆಂಬರ್ 2006), ಬಿಗ್ ಎಫ್‌ಎಂ 92.7 (ಅಕ್ಟೋಬರ್ 2006), ರೆಡ್ ಎಫ್‌ಎಂ 93.5 (ನವೆಂಬರ್ 2006) ಹಾಗೂ ಫೀವರ್ 104 (ಜನವರಿ 2007) ಮೊದಲಾದವು ಕಣ್ಣುಬಿಟ್ಟು, ಬೆಂಗಳೂರಿನಲ್ಲಿ ಎಫ್‌ಎಂ ಕೇಂದ್ರಗಳಾದವು.<ref>http://www.exchange4media.com/rame4m/blr_06_2016.asp</ref>
==ಬೆಂಗಳೂರಿನ ಎಫ್ಎಂ ರೇಡಿಯೊ ಕೇಂದ್ರಗಳ ಪಟ್ಟಿ==
*ರೇಡಿಯೋ ಸಿಟಿ 91.1 ಎಫ್ಎಂ - ಕನ್ನಡ [[ರೇಡಿಯೋ]]. <ref>[http://fmstations.bharatiyamobile.com/Indian-FM-Stations-Statewise.php?state=Karnataka+&location=Bengaluru%20[Bangalore] FM Stations in Bengaluru [Bangalore]]</ref>
*ರೇಡಿಯೋ ಇಂಡಿಗೊ 91.9 ಎಫ್ಎಂ - [[ಆಂಗ್ಲ]]
*ಬಿಗ್ 92.7 - [[ಕನ್ನಡ]]
*ರೆಡ್ ಎಫ್ಎಂ 93.5 ಎಫ್ಎಂ - ಹಿಂದಿ
*ರೇಡಿಯೊ ಒನ್ (ನವೆಂಬರ್ 2012 ರಿಂದ) 94.3 ಎಫ್ಎಂ - ಹಿಂದಿ ರೇಡಿಯೋ
*ರೇಡಿಯೋ ಮಿರ್ಚಿ 95.0 - ಹಿಂದಿ ರೇಡಿಯೋ
*ಮಿರ್ಚಿ 98.3 ಎಫ್ಎಂ - [[ಕನ್ನಡ]]
*ಅಮೃತವರ್ಷಿಣಿ 100,1 ಎಫ್ಎಮ್ - [[ಶಾಸ್ತ್ರೀಯ ಸಂಗೀತ]] ಎಫ್ಎಮ್.
*ಎಫ್ಎಂ ರೇನ್ಬೋ 101.3 ಎಫ್ಎಂ - [[ಕನ್ನಡ]], ಇಂಗ್ಲೀಷ್ ಮತ್ತು [[ಹಿಂದಿ]]<ref>http://allindiaradio.gov.in/Services/FM/Pages/Default.aspx</ref>
*Vividh ಭಾರತಿ 102,9 ಎಫ್ ಎಂ - ಕನ್ನಡ ಮತ್ತು ಹಿಂದಿ