ವಂಶೋದ್ಧಾರಕ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
'''ಛಾಯಾಗ್ರಹಣ''':ಪಿ.ಕೆ.ಎಚ್ ದಾಸ್
 
'''ತಾರಾಗಣ''':'''[[ವಿಜಯ]] ರಾಘವೇಂದ್ರ, ಮೇಘನಾ ರಾಜ್''', [[ಲಕ್ಷ್ಮೀ]], ಶ್ರೀನಿವಾಸ ಮೂರ್ತಿ, ನವೀನ್ ಕ್ರಷ್ಣ, ರಂಗಾಯಣ ರಘು, ಸಾಧುಕೋಕಿಲ, ಚಂದ್ರು,ವೀಣಾ ಸುಂದರ್.
 
'''ಬಿಡುಗಡೆ ದಿನಾಂಕ''':೦೬-ನವೆಂಬರ್- ೨೦೧೫
 
'''ಸಂಕ್ಷಿಪ್ತ ವಿವರಣೆ''': ರೈತ [[ಭೂಮಿ]]ಗೆ ಚೊಚ್ಚಲ [[ಮಗ]], ನಾಗರೀಕತೆಯಲ್ಲಿ ನೇಗಿಲು ಮರೆತರೇ, ನಾಲ್ಕೇ ದಿನದಲ್ಲಿ ಇಡೀ ಲೋಕವೇ ಕತ್ತಲು ಎಂಬ ಸಂದೇಶವನ್ನು ನಿರ್ದೇಶಕರಾದ [[ಆದಿತ್ಯ]] ಚಿಕ್ಕಣ್ಣ ಅವರು ವಂಶೋದ್ಧಾರಕ ಚಿತ್ರದ ಮೂಲಕ ಪ್ರೇಕ್ಷಕರಿಗೆ ನೀಡಲು ಪ್ರಯತ್ನಿಸಿದ್ದಾರೆ.
ಅಪ್ಪಟ ಹಳ್ಳಿ ಸೊಗಡಿನ ಚಿತ್ರವಾದ ವಂಶೋದ್ಧಾರಕದಲ್ಲಿ ಇಡೀ ಹಳ್ಳಿಯ ಚಿತ್ರಣ, ರೈತರ ಬದುಕು ಹಾಗೂ ಹಳ್ಳಿಯ ಜನರ ಮುಗ್ದತೆ ಮೂಂತಾದವುಗಳನ್ನು ಬಹಳ ಅಚ್ಚುಕಟ್ಟಾಗಿ ತೋರಿಸಿದ್ದಾರೆ.