ವಿಶ್ವ ಗುಬ್ಬಚ್ಚಿಗಳ ದಿನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:Passer domesticus detail(loz).jpg|thumb|250px|alt=A female house sparrow feeding a fledgling|Female house sparrow feeding a fledgling]]
[[File:House Sparrows (Passer domesticus) (W1CDR0001537 BD13).ogg|thumb|right|House Sparrow song and calls recorded at Cowley, Gloucestershire, England]]
'''[[:en:House sparrow|ಮನೆಯಂಗಣದಲ್ಲಿನ ಗುಬ್ಬಚ್ಚಿಗಳು]]''' ಹಾಗೂ ಇನ್ನಿತರ [[ಪಕ್ಷಿ]]ಗಳ ಬಗೆಗೆ ಜನ [[ಜಾಗೃತಿ]] ಉಂಟುಮಾಡಿ ಅವುಗಳ ಸಂಕುಲಕ್ಕೆ ಉಂಟಾಗುತ್ತಿರುವ ಭೀತಿಯನ್ನು ತಡೆಗಟ್ಟುವ ಪ್ರಯತ್ನವಾಗಿ ಮಾರ್ಚ್ 20 ದಿನವನ್ನು ವಿಶ್ವ [[ಗುಬ್ಬಚ್ಚಿ]]ಗಳ ದಿನವಾಗಿ ಆಚರಿಸಲಾಗುತ್ತಿದೆ. [[ಭಾರತ]]ದ [[:en:Nature Forever Society|ನೇಚರ್ ಫಾರೆವರ್ ಸೊಸೈಟಿಯ]]<ref>[http://www.prajavani.net/news/article/2017/03/20/478753.html ಇಂದು ವಿಶ್ವ ಗುಬ್ಬಚ್ಚಿಗಳ ದಿನ: ಗುಬ್ಬಚ್ಚಿಗಳ ಬದುಕನ್ನು ಅವಸಾನಕ್ಕೆ ತಳ್ಳಿದ ಮಾನವ ಜೀವನ ಶೈಲಿ ,prajavani.net]</ref> ಪ್ರಮುಖ ಆಸಕ್ತಿಯ ಮೇರೆಗೆ ಪ್ರಾರಂಭಗೊಂಡಿರುವ ಈ ಆಚರಣೆಗೆ, ಫ್ರಾನ್ಸಿನ ಇಕೋ-ಸಿಸ್ ಆಕ್ಷನ್ ಫೌಂಡೆಶನ್ ಮತ್ತು ವಿಶ್ವದ ಅನೇಕ ಸಂಸ್ಥೆಗಳು ಸಹಯೋಗ ನೀಡಿವೆ.ಸಂಸ್ಥೆಯ ನಿರ್ಮಾತೃ ಮೊಹಮ್ಮದ್ ದಿಲ್ವಾರ್ ಅವರು 2010ರಲ್ಲಿ ಗುಬ್ಬಚ್ಚಿಗಳ ದಿನವನ್ನು ಜಗತ್ತಿಗೆ ಪರಿಚಯಿಸಿದರು.
==ಪ್ರಪಂಚದಾದ್ಯಂತ==
ಪ್ರತಿವರ್ಷ ಎನ್‌ಎಫ್‌ಎಸ್‌ಐ ವಿಶ್ವ ಗುಬ್ಬಚ್ಚಿಗಳ ದಿನವನ್ನು ಪ್ರಪಂಚದಾದ್ಯಂತ ಒಟ್ಟು 50 ರಾಷ್ಟ್ರಗಳಲ್ಲಿ ಆಚರಿಸುತ್ತಿದೆ
==ಗುಬ್ಬಚ್ಚಿಗಳ ಅವಸಾನಕ್ಕೆ ಕಾರಣ ==
*[[ಪ್ರಕೃತಿ]] ಸೌಂದರ್ಯವನ್ನು ಮೂಲೆಗುಂಪು ಮಾಡಿ ತಾಂತ್ರಿಕ ಬದುಕಿಗೆ ಜೋತುಬಿದ್ದಿರುವದು.
*ಕೃಷಿಯಲ್ಲಿ ಕೀಟನಾಶಕಗಳ ಬಳಕೆ.
*ಪ್ಯಾಕೇಟ್ ಆಹಾರ.