ಹೇಮರಾಜ್ ಕರ್ಕೇರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
'''ಹೇಮರಾಜರು''', [[ದಕ್ಷಿಣ]] ಕನ್ನಡ ಜಿಲ್ಲೆಯ 'ಕಾಪು', 'ಪೊಲಿಪು',ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಕರ್ಕೇರ, ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕಿ ವೇದಾವತಿ ಕರ್ಕೇರ ದಂಪತಿಗಳ ಪುತ್ರನಾಗಿ ಜನಿಸಿದರು. ಉಡುಪಿಯ ಎಂ.ಜಿ.ಎಂ.ಪದವೀಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದು, ಮಂಗಳೂರು ಪಾಲಿಟೆಕ್ನಿಕ್ ನಲ್ಲಿ ಶಿಕ್ಷಣ ಮುಂದುವರೆಸಿದರು. ವೃತ್ತಿಗೋಸ್ಕರ ಮುಂಬಯಿನಗರಕ್ಕೆ ಬಂದರು. ಪತ್ರಿಕಾರಂಗದಲ್ಲಿ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಿದ್ದಾರೆ.
==ಪ್ರಸರಣಾಧಿಕಾರಿಯಾಗಿ==
ಕರ್ನಾಟಕ ಖ್ಯಾತ ಬರಹಗಾರ, ಪತ್ರಿಕಾಕರ್ತ, ಎಂ.ಮಲ್ಲಿಕಾರ್ಜುನಯ್ಯನವರು ಪೋಲೀಸ್ ನ್ಯೂಸ್, [[ಕರ್ನಾಟಕ]] ಮಲ್ಲ ಎಂಬ ಪತ್ರಿಕೆಗಳನ್ನು ಹುಟ್ಟುಹಾಕಿ ನಡೆಸುತ್ತಿದ್ದ ಸಮಯದಲ್ಲಿ ಹೇಮರಾಜರು ಪ್ರಸರಣಾಧಿಕಾರಿಯಾಗಿ ಸೇವೆಸಲ್ಲಿಸಿದರು. ಮುಂದೆ ಅಲ್ಲಿಂದ ಹೊರಬಂದು ತಾವು ಗಳಿಸಿದ ಅಪಾರ ಅನುಭವದ ಸಹಾಯದಿಂದ ನಗರದಲ್ಲಿ 'ಉದಯ ದೀಪ'ವೆಂಬ ಪತ್ರಿಕೆಯನ್ನು ಒಬ್ಬ ಗೆಳೆಯನ ನೆರವಿನಿಂದ ಪ್ರಾರಂಭಿಸಿದರು. ಮುಂಬಯಿನಗರದ ವರದಿಗಳನ್ನು ಕನ್ನಡದಲ್ಲಿ ಸಂಪಾದಿಸಿ, ಪ್ರಕಟಿಸುತ್ತಿದ್ದ ಹೇಮರಾಜರು ಬಹಳ ಶ್ರಮಿಸಿದರು.
==ಮುಂಬಯಿನ್ಯೂಸ್==
ಪ್ರಸಕ್ತದಲ್ಲಿ ಹೇಮರಾಜರು, ಮುಂಬಯಿ ಮಹಾನಗರದ ಏಕಮಾತ್ರ ವಿದ್ಯುನ್ಮಾದ ದೃಷ್ಯವಾಹಿನಿ 'ಮುಂಬಯಿ ನೂಸ್ಯವಾಹಿನಿ'ಯನ್ನು ನಡೆಸುತ್ತಿದ್ದಾರೆ. ಸುಮಾರು ೩ ದಶಕಗಳ ನಿರಂತರ ಪರಿಶ್ರಮದಿಂದ ಅಪಾರ ಅನುಭವಗಳಿಸಿರುವ ಹಿರಿಯ ಪತ್ರಕರ್ತ, ಹೇಮರಾಜರು ಈ ಬಾರಿಯ 'ಮಾಧ್ಯಮ ಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಏಪ್ರಿಲ್,೯,೨೦೧೭ ಕಲ್ಯಾಣ್ (ಪ) ದಲ್ಲಿ ಜೋಕರ್ ಪ್ಲಾಝಾ ಕೋಂಪ್ಲೆಕ್ಸ್ ನ 'ಶ್ರೀಮತಿ ಗಿರಿಜಾ ಪಯ್ಯಡೆ ಸಭಾಭಗೃಹ'ದಲ್ಲಿ ಜರುಗಲಿದೆ. <ref> [https://www.kannadigaworld.com/news/karavali/1 .14808.html Kannadiga world. Nov, 11, 014, Journalist Hemraj karkera and four others, felicitated in Metro ಪ್ರಶಸ್ತಿ ಪ್ರದಾನ ಸಮಾರಂಭ ಏಪ್ರಿಲ್, ೯,೨೦೧೭ ಕಲ್ಯಾಣ್ (ಪ) ದಲ್ಲಿ ಜೋಕರ್ ಪ್ಲಾಝಾ ಕೋಂಪ್ಲೆಕ್ಸ್ ನ 'ಶ್ರೀಮತಿ ಗಿರಿಜಾ ಪಯ್ಯಡೆ ಸಭಾಭಗೃಹ'ದಲ್ಲಿ ಜರುಗಲಿದೆ]</ref>
"https://kn.wikipedia.org/wiki/ಹೇಮರಾಜ್_ಕರ್ಕೇರ" ಇಂದ ಪಡೆಯಲ್ಪಟ್ಟಿದೆ