ಹೇಮ ರಾಜ್ ಕರ್ಕೇರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಕಿಪೀಡಿಯ ಶೈಲಿಗೆ ಬದಲಾವಣೆ
No edit summary
೩ ನೇ ಸಾಲು:
 
==ಜನನ, ವಿದ್ಯಾಭ್ಯಾಸ==
ಕಕ್ಷಿಣ [[ಕನ್ನಡ]] ಜಿಲ್ಲೆಯ 'ಕಾಪು', 'ಪೊಲಿಪು', ಗ್ರಾಮದ [[ಸ್ವಾತಂತ್ರ್ಯ]] ಹೋರಾಟಗಾರ ನಾರಾಯಣ ಕರ್ಕೇರ, ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕಿ ವೇದಾವತಿ ಕರ್ಕೇರ ದಂಪತಿಗಳ ಪುತ್ರನಾಗಿ ಜನಿಸಿದರು. ಉಡುಪಿಯ ಎಂ.ಜಿ.ಎಂ.ಪದವೀಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದು [[ಮಂಗಳೂರು]] ಪಾಲಿಟೆಕ್ನಿಕ್ ನಲ್ಲಿ ಶಿಕ್ಷಣ ಮುಂದುವರೆಸಿದರು. ವೃತ್ತಿಗೋಸ್ಕರ ಮುಂಬಯಿನಗರಕ್ಕೆ ಬಂದರು. ಪತ್ರಿಕಾರಂಗದಲ್ಲಿ ಕೆಲಸ ಮಾಡಿದರು.
 
==ಪ್ರಸರಣಾಧಿಕಾರಿಯಾಗಿ==
"https://kn.wikipedia.org/wiki/ಹೇಮ_ರಾಜ್_ಕರ್ಕೇರ" ಇಂದ ಪಡೆಯಲ್ಪಟ್ಟಿದೆ