ಸೊಗದೆ ಬೇರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
 
==ವರ್ಣನೆ==
ತೆಳ್ಳಗಿರುವ ಬಳ್ಳಿ ಹಳ್ಳಿಯ ಜನರಿಗೆ ತೀರ ಪರಿಚಯವಿರುವ ವನಮೂಲಿಕೆ. [[ಎಲೆ]]ಗಳು [[ದಾಳಿಂಬೆ]] [[ಗಿಡ]]ದ ಎಲೆಗಳನ್ನು ಹೋಲುತ್ತದೆ ಮತ್ತು ಸ್ವಲ್ಪ ಉದ್ದವಾಗಿರುತ್ತವೆ. ಪ್ರತಿ ಎಲೆಯ ಮಧ್ಯೆ ಬಿಳಿ ನಾಮವಿರುವುದು. ಆದುದರಿದಂದಲೆ ಈ ಬಳ್ಳಿಗೆ ನಾಮದ ಬಳ್ಳಿಯೆಂದು ಕರೆಯುತ್ತಾರೆ. ಈ ಬಳ್ಳಿಯ ಬೇರುಗಳಿಗೆ ಸುಗಂಧವಿರುವುದು. ಆದುದರಿಂದಲೇ ಸುಗಂಧಿ ಬೇರು ಎಂದು ಸಹ ಕರೆಯುವರು. ಮರಗಿಡಗಳ ಬೇರನ್ನು ತುಂಡು ಮಾಡಿದಾಗ ಪರಿಮಳವುಳ್ಳ [[ಹಾಲು]] ಸೋರುತ್ತದೆ. ಈ ಬಳ್ಳಿಯು ಆಶ್ರಯವಿಲ್ಲವಾದಗ ನೆಲದ ಮೇಲೆ ಹರಡಿರುತ್ತದೆ. ಬೇರುಗಳು ಭೂಮಿಯಲ್ಲಿ ಆಳವಾಗಿ ಇಳಿದಿರುತ್ತದೆ.
==ಸರಳ ಚಿಕಿತ್ಸೆಗಳು==
==ರಕ್ತ ಶುದ್ಧಿ ಕಜ್ಜಿ, ತುರಿ, ಇಸುಬು ಮತ್ತು ಎಲ್ಲಾ ಚರ್ಮ ವ್ಯಾಧಿಗಳು==
೨೬ ನೇ ಸಾಲು:
ಸೊಗದ ಬೇರು 20ಗ್ರಾಂ, ಹಸಿಯ ಅಮೃತಬಳ್ಳಿ 10ಗ್ರಾಂ, ಹುರಿದ ಜೀರಿಗೆ ಎರಡೂವರೆ ಗ್ರಾಂ ಮಂಜಿಷ್ಟಯನ್ನು ಸೇರಿಸಿ, ಚೆನ್ನಾಗಿ ಕುಟ್ಟಿ ಎರಡು ಬಟ್ಟಲು ನೀರಿಗೆ ಹಾಕಿ ಕಷಾಯ ಮಾಡಿ ಹೊತ್ತಿಗೆ 1/4 ತೊಲ ಭಾಗ ಸೇವಿಸುವುದು.
==ಸೊಗದೆ ಬೇರಿನ ಟೀ, ಪಾನೀಯ==
ರಕ್ತವಿಕಾರಗಳನ್ನು ಹೋಗಲಾಡಿಸಿ ಚರ್ಮವ್ಯಾಧಿಗಳನ್ನು ಗುಣಪಡಿಸುತ್ತದೆ. ಸೊಗದೆ ಬೇರಿನ ಚೂರ್ಣ ಒಂದು ಟೀ ಚಮಚ, ಸೌಂಪಿನ ಪುದಿ 1/2 ಟೀ ಚಮಚ ಮತ್ತು ದಾಲ್ಚಿನ್ನಿ ಪುಡಿ ಎರಡು ಚಿಟಿಕೆ ಎರಡು ಬಟ್ಟಲು ನೀರಿಗೆ ಹಾಕಿ ಕಷಾಯ ಮಾಡುವುದು. ಕಷಾಯವನ್ನ ಕಾಫಿ, ಟೀಯಂತೆ ಶೋಧಿನಿ, [[ಸಕ್ಕರೆ]] ಮತ್ತು ಹಾಲಿಗೆ ಸೇರಿಸಿ ಕುಡಿಯುವುದು. ಅತ್ಯಂತ ಸುವಾಸನೆವುಳ್ಳದ್ದು ಮತ್ತು ತ್ರಾಣನೀಡುವಂತಹ ಪಾನೀಯ, ಆರೋಗ್ಯವನ್ನು ಕಾಪಾಡುವುದು.
==ಉಲ್ಲೇಖ==
ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ‍ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು
"https://kn.wikipedia.org/wiki/ಸೊಗದೆ_ಬೇರು" ಇಂದ ಪಡೆಯಲ್ಪಟ್ಟಿದೆ