ಸರ್ ಜಾನ್ ಕಾಪರ್ತ್ ವೇತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
 
==ಹುಟ್ಟು==
೨೫ [[ಏಪ್ರಿಲ್]] ೧೯೧೫ರಲ್ಲಿ ಎಡಿನ್ಬರ್ಗ್ ನಲ್ಲಿ ಜನಿಸಿದ ಜಾನ್ ಕಾಪರ್ತ್ ವೇತ್, ಮೆರ್ಚಿಸ್ಟನ್ ಕ್ಯಾಸಲ್ [[ಶಾಲೆ]]ಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸೇಂಟ್ ಆಂಡ್ರೂಸ್ ಕಾಲೇಜು ಮತ್ತು ಕೇಂಬ್ರಿಜ್ ನ ಕ್ರೈಸ್ಟ್ ಕಾಲೇಜಿನಲ್ಲಿ ಕಲಾ ಪ್ರಾಕಾರದಲ್ಲಿ ವಿದ್ಯಾಭ್ಯಾಸ ಪೂರೈಸಿದರು.
 
==ಕುಟುಂಬ==
೧೨ ನೇ ಸಾಲು:
 
==ಸರ್ಕಾರಿ ಸೇವೆ==
೧೯೪೧ರಲ್ಲಿ ಬ್ರಿಟಿಷ್ ನಾಗರೀಕ ಸೇವೆ ಸೇರಿದ ಜಾನ್ ಕಾಪರ್ತ್ ವೇತ್, ಬ್ರಿಟಿಷ್ ಆಡಳಿತವಿದ್ದ [[ಹಾಂಗ್ ಕಾಂಗ್]] ನಲ್ಲಿ ನಿಯುಕ್ತಿಗೊಂಡರು.ದ್ವಿತೀಯ ವಿಶ್ವ ಯುದ್ಧದಲ್ಲಿ ಸೇನಾಕಾರ್ಯಕ್ಕಾಗಿ ಸಿಯೆರಾ ಲಿಯೋನ್ ನಲ್ಲಿ ಕಾರ್ಯನಿರ್ವಹಿಸಿದರು.
 
ಸರ್ ಜಾನ್ ಜೇಮ್ಸ್ ಕಾಪರ್ತ್ ವೇತ್ (೨೫ ಏಪ್ರಿಲ್ ೧೯೧೫-೨೧ ಜನವರಿ ೨೦೦೬) ಬ್ರಿಟಿಷ್ ನಾಗರೀಕ ಸೇವೆಯ ಅಧಿಕಾರಿಯಾಗಿ ಬಹುಕಾಲ ಹಾಂಗ್ ಕಾಂಗ್ ನ ನೀತಿನಿರೂಪಣೆಯ ಹೊಣೆ ಹೊತ್ತಿದ್ದರು.