ಲಲಿತ್ ಗ್ರ್ಯಾಂಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೩ ನೇ ಸಾಲು:
==ಸ್ಥಳ==
 
ಲಲಿತ್ ಗ್ರ್ಯಾಂಡ್ ಅರಮನೆ ಶ್ರೀನಗರದಲ್ಲಿ ಗುಪ್ಕರ್ ರಸ್ತೆಯಲ್ಲಿ ನೆಲೆಗೊಂಡಿದೆ. ರಾಯಲ್ ಸ್ಪ್ರಿಂಗ್ಸ್ ಗಾಲ್ಫ್ ಕೋರ್ಸ್ (ಅಂದಾಜು. 2 ಕಿಮೀ) ಮತ್ತು ಪಾನಿ ಮಂದಿರ (ಅಂದಾಜು. 5km) ಹೊಟೆಲ್ ಸಮೀಪದ ಪ್ರವಾಸಿ ತಾಣಗಳಾಗಿವೆ. ಆಕರ್ಷಣೆಯ ಇತರ ಸ್ಥಳಗಳಲ್ಲಿ ಚಷ್ಮಶಾಹಿ, ಪರಿ ಮಹಲ್ ಮತ್ತು ನೆಹರು ಗಾರ್ಡನ್ ಸೇರಿಕೊಂಡಿವೆ.ಶ್ರೀನಗರ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಅಂತರ: ಅಂದಾಜು. 15 ಕಿಲೋಮೀಟರ್ ಶ್ರೀನಗರ್ [[ರೈಲು]] ನಿಲ್ದಾಣದಿಂದ ಅಂತರ: ಅಂದಾಜು. 12km ದೂರದಲ್ಲಿ ನೆಲೆಸಿದೆ.<ref>{{cite web|url=https://www.cleartrip.com/hotels/info/the-lalit-grand-palace-41470 |title=About The Lalit Grand Palace |publisher=cleartrip.com}}</ref>
 
==ಹೋಟೆಲ್ ಸೌಲಭ್ಯಗಳು:==
೧೧ ನೇ ಸಾಲು:
==ಕೊಠಡಿ:==
 
ಒಂದು ಬೆಡ್ರೂಮ್, ಅರಮನೆ ಕಾಟೇಜ್ - - ಎರಡು ಬೆಡ್ರೂಮ್, ಸೂಪರ್ ಡಿಲಕ್ಸ್ ಮೊದಲ ಮಹಡಿ ಕೊಠಡಿ, ಸೂಪರ್ ಡಿಲಕ್ಸ್ ನೆಲಮಹಡಿ ಕೊಠಡಿ ಮತ್ತು ಡಿಲಕ್ಸ್ ಮೊದಲ ಮಹಡಿ ರೂಮ್, ಅರಮನೆ ಸೂಟ್, ಮಹಾರಾಣಿ ಸೂಟ್ ಮಹಾರಾಜ ಸೂಟ್, [[ಅರಮನೆ]] ಕಾಟೇಜ್ ಸೇರಿದಂತೆ ವಿವಿಧ ರೂಮ್ಗಳ ಆಯ್ಕೆಗಳ ವ್ಯಾಪ್ತಿಯನ್ನು ಹೋಟೆಲ್ ನೀಡುತ್ತದೆ .ಇದಲ್ಲದೆ ರೂಮಿನಲ್ಲಿಒಂದು ಇಲೆಕ್ಟ್ರಾನಿಕ್ ಲಾಕರ, ಮಿನಿಬಾರ್, ಚಹಾ ಮತ್ತು ಕಾಫಿ ತಯಾರಕ ಮಷೀನ್, ಹವಾಮಾನ ನಿಯಂತ್ರಣ ವ್ಯವಸ್ಥೆ, ಐರನ್ ಬೋರ್ಡ್ಹ, ಟೇಬಲ್ ಲ್ಯಾಂಪ್, ಬಣ್ಣದ ಟೆಲಿವಿಷನ್, ಸ್ನಾನ ಕಿರುಕೋಣೆ ಮತ್ತು ಹೇರ್ ದ್ರ್ಯೇರ್, ಅಲಾರಾಂ ಗಡಿಯಾರ ಸ್ನಾನಗೃಹ, ಬರೆಯುವ ಟೇಬಲ್ ಸೌಲಭ್ಯಗಳನ್ನು ಹೊಂದಿದೆ ಮತ್ತು ಮುಕ್ತವಾದ ಅಂತಾರಾಷ್ಟ್ರೀಯ ದೂರವಾಣಿ ಕರೆಗೆ ಮತ್ತು Wi-Fi ಸಂಪರ್ಕ ಫೋನ್ ಡಯಲ್ ಸೌಲಭ್ಯವಿದೆ.
 
==ಉಲ್ಲೇಖ==
"https://kn.wikipedia.org/wiki/ಲಲಿತ್_ಗ್ರ್ಯಾಂಡ್" ಇಂದ ಪಡೆಯಲ್ಪಟ್ಟಿದೆ