ಕೆ ಆರ್ ನಾರಾಯಣನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
 
==ವಿದೇಶದಲ್ಲಿ ಓದು==
ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾರ್ಥಿವೇತನ ನೆರವಿನಿಂದ ರಾಜ್ಯಶಾಸ್ತ್ರ ಅಧ್ಯಯನ ಮಾಡುವಾಗ ಹೆರಾಲ್ಡ್ ಲಾರ್ಸ್ಕಿರ ನೆಚ್ಚಿನ ಶಿಷ್ಯರಾಗಿದ್ದರು. ನಾರಾಯಣನ್‌ರಿಗೆ ೧೯೪೮ರಲ್ಲಿ ಲಾರ್ಸ್ಕಿ ಅಭಿಮಾನಪೂರ್ವಕವಾಗಿ ನೆಹರೂರಿಗೆ ಪರಿಚಯಪತ್ರವನ್ನು ಇತ್ತರು. ಅದನ್ನು ಓದಿ ಪ್ರಭಾವಿತರಾದ ನೆಹರೂ, ನಾರಾಯಣನ್‌ರನ್ನು ನೇರವಾಗಿ ಭಾರತೀಯ ವಿದೇಶಾಂಗ ಸೇವೆಗೆ ನೇಮಕ ಮಾಡಿದರು. <br />
<br />
 
==ಭಾರತೀಯ ವಿದೇಶಾಂಗ ಸೇವೆ==
"https://kn.wikipedia.org/wiki/ಕೆ_ಆರ್_ನಾರಾಯಣನ್" ಇಂದ ಪಡೆಯಲ್ಪಟ್ಟಿದೆ