ಟೊಮೇಟೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೮ ನೇ ಸಾಲು:
''Lycopersicon esculentum ''<small>Mill.</small><ref name="NHM">{{cite web | quote = Molecular phylogenetic analyses have established that the formerly segregate genera ''Lycopersicon'', ''Cyphomandra'', ''Normania'', and ''Triguera'' are nested within ''Solanum'', and all species of these four genera have been transferred to ''Solanum'' | url = http://www.nhm.ac.uk/research-curation/research/projects/solanaceaesource/solanum/phylogeny.jsp | publisher = Natural History Museum | title = Solanaceae Source: Phylogeny of the genus Solanum }}</ref>
}}
'''[[ಟೊಮೇಟೊ]]''' (''ಸೊಲ್ಯಾನಮ್ ಲೈಕೋಪರ್ಸಿಕಮ್'') ಸೋಲನೇಸಿ ಕುಟುಂಬಕ್ಕೆ ಸೇರಿದ ಒಂದು ಗಿಡ. ಮೂಲ - ಮಧ್ಯ ಅಮೇರಿಕ ಹಾಗೂ ದಕ್ಷಿಣ ಅಮೇರಿಕ. ಇದು ಅಲ್ಪಾಯುಶಿ ಗಿಡ - ವರ್ಷಕ್ಕೊಮ್ಮೆ ಬೆಳೆಯಲಾಗುತ್ತದೆ. ೧ - ೩ ಮೀ ಎತ್ತರ ಬೆಳೆಯುವ ಈ ಗಿಡ ತೆಳು ಕಾಂಡವನ್ನು ಹೊಂದಿದ್ದು ಉಳಿದ ಗಿಡಗಳ ಮೇಲೆ ಸುಲಭವಾಗಿ ಹರಡಿಕೊಳ್ಳುತ್ತದೆ.
ಇದರ ಎಲೆಗಳು ೧೦-೨೫ ಸೆ ಮೀ ಉದ್ದವಿದ್ದು, ಎಲೆಗಳ ಮಧ್ಯೆ ತೆಲು ಪದರಗಳಿದ್ದು, ೮ ಸೆ ಮೀ ನಷ್ಟು ಅಗಲವುಳ್ಳ ೫ - ೯ ಎಲೆಗಳ ಗುಂಪಿನಂತೆ ಕಾಣಸಿಗುತ್ತವೆ.
 
"https://kn.wikipedia.org/wiki/ಟೊಮೇಟೊ" ಇಂದ ಪಡೆಯಲ್ಪಟ್ಟಿದೆ