ಚೇತನ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
 
==ಕಲಾವಿದರಾಗಿ==
* ಚೇತನ್ ಸಂಪೂರ್ಣ ಕಲಾವಿದ. ಆಧುನಿಕ ನೃತ್ಯ ಪರಿಣಿತಿಯ ಜೊತೆಗೆ ನೃತ್ಯ ತರಬೇತಿ ಮತ್ತು ನೃತ್ಯ ನಿರ್ದೇಶನದಲ್ಲೂ ಪಳಗಿದ್ದಾರೆ. ಪಾಶ್ಚಾತ್ಯ ಜಾಜ್ ಸಂಗೀತ, ಭಾರತೀಯ ಶಾಸ್ತ್ರೀಯ [[ಸಂಗೀತ]], ಅದರಲ್ಲೂ ಕರ್ನಾಟಕ ಸಂಗೀತವನ್ನು ಅದ್ಭುತವಾಗಿ ಸ್ಯಾಕ್ಸೋಫೋನ್ ವಾದ್ಯದಲ್ಲಿ ನುಡಿಸಬಲ್ಲ ಚೇತನ್ ಒಂದು ಅತ್ಯದ್ಭುತ ಅಚ್ಚರಿ.
* 2007ರಲ್ಲಿ 'ಆ ದಿನಗಳು' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅಪಾರ ಬೇಡಿಕೆಯಿದ್ದರೂ ಇಲ್ಲಿಯವರೆಗೆ ಕೇವಲ 6 ಸಿನೆಮಾಗಳಲ್ಲಿ ನಟಿಸಿ ಸಿನೆಮಾರಂಗದಿಂದ ದೂರವುಳಿದಿದ್ದ ನಟ ಚೇತನ್ ಕುಮಾರ್ ಮತ್ತೆ ಚಿತ್ರರಂಗಕ್ಕೆ ಹಿಂದಿರುಗಲು ಸಕಾಲ ಎಂದಿದ್ದಾರೆ. ನಟನೆಗೆ ತಮ್ಮ ಆದ್ಯತೆಯಾಗಿದ್ದರು ತೆಗೆದುಕೊಂಡಿರುವ ಈ ವಿರಾಮದಲ್ಲಿ ಸಮಾಜಮುಖಿ ಕಾರ್ಯಗಳತ್ತ ತಮ್ಮನ್ನು ತೊಡಗಿಸಿಕೊಂಡಿದ್ದನ್ನು ತಿಳಿಸುತ್ತಾರೆ.
 
==ಜನಪರ ಕಾಳಜಿ==
* ಎಲ್ಲಕ್ಕಿಂತ ಚೇತನ್ ಹೆಚ್ಚು ಆಪ್ತರಾಗಲು ಕಾರಣವಾಗುವುದು ಚೇತನರ ಅವಿರತ ಜನಪರ ಕಾಳಜಿ.<ref>http://kannada.citytoday.news/15626</ref> ಒಂದೇ ಒಂದು ದಿನ ತಲೆಯ ಬುಡಕ್ಕಿಟ್ಟುಕೊಳ್ಳುವ ದಿಂಬು ಒಂಚೂರು ಏರುಪೇರಾದರೂ ಸಹಿಸದ ನಮ್ಮಂಥವರಿಗೆ ಧೊಪ್ಪನೆ ಸುರಿಯುವ ಕೊಡಗಿನ ಮಳೆಯಲ್ಲಿ ಬಯಲನ್ನೇ ಹಾಸಿಕೊಂಡು ಮಲಗುವ[[ಮಲ]]ಗುವ ಕಲ್ಪನೆಯೇ ಅಸಾಧ್ಯವಾಗದದ್ದು.<ref>http://kannada.eenaduindia.com/Entertainment/Sandalwood/2016/12/17225756/Kodagu-Actor-Chetan-Support-to-Tribal-Peoples-Fight.vpf</ref>
* ತಲೆಯ[[ತಲೆ]]ಯ ಮೇಲಿನ ಸೂರು ಕಳೆದುಕೊಂಡ ಸುಮಾರು ೩೦೦೦ ಜನ (೫೭೮ ಕುಟುಂಬಗಳು) ಜೇನುಕುರುಬ, ಬೆಟ್ಟಕುರುಬ, ಎರವ. ಶೋಲಿಯ, ಪಣಿಯ ಮತ್ತಿತರ ಆದಿವಾಸಿ ಸಮುದಾಯಗಳ ಜೀವನದ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಅಲ್ಲೇ ಹೊರಟು ಅವರ ಮಧ್ಯೆಯೇ ಒಬ್ಬನಾಗಿ ಬೆರೆತುಹೋಗಿರುವ ಚೇತನರಂಥವರು ಇಂದಿಗೂ ನಮ್ಮ ನಡುವೆ ಬದುಕಿದ್ದಾರೆ ಎಂದು ನಂಬಿಸಿಕೊಳ್ಳಲು ಸಾಹಸಪಡಬೇಕು.
 
==ನಟಿಸಿದ ಚಿತ್ರಗಳು==
"https://kn.wikipedia.org/wiki/ಚೇತನ್_(ನಟ)" ಇಂದ ಪಡೆಯಲ್ಪಟ್ಟಿದೆ