ವಿಕಿಪೀಡಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ವಿಕಿಪೀಡಿಯ''' [(ಇಂಗ್ಲಿಷ್: '''Wikipedia''' ವಿಕಿಪೀಡಿಯ]) ಒಂದು [[ಅಂತರ್ಜಾಲ]]-ಆಧಾರಿತ ಬಹುಭಾಷೀಯ [[ವಿಶ್ವಕೋಶಗಳು|ವಿಶ್ವಕೋಶ]]ವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ [[ಜಾಲತಾಣ]]ವು ಸಹ ಆಗಿದೆ.
 
{{Infobox website
೨೪ ನೇ ಸಾಲು:
}}
 
ಇದು ಪ್ರಸ್ತುತ ವಿಕಿಮೀಡಿಅವಿಕಿಮೀಡ ಫೌ಼ಂಡೇಷನ್ ([[:en:wikimedia foundation|wikimedia foundation]]) ಎಂಬ ಅಮೆರಿಕದ ಸ್ಯಾನ್‌ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಬೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ. ಇದರ ಸೇವೆಯು ಉಚಿತವಾಗಿದ್ದು, ಅಂತರ್ಜಾಲ ಸಂಪರ್ಕವನ್ನು ಹೊಂದಿರುವ ಯಾರು ಬೇಕಾದರೂ ಸೇವೆಯನ್ನು ಪಡೆಯಬಹುದಾಗಿದೆ. ಪ್ರಸ್ತುತ ಇದು ಏಳನೇ ಅತಿ ಪ್ರಸಿದ್ಧ ಜಾಲತಾಣವಾಗಿದೆ (ಜನವರಿ ೨೦೧೫ ಕ್ಕೆ ಇದ್ದಂತೆ).
 
[[File:Wikimedia.png|thumb|ಚಿತ್ರ: ವಿಕಿಮೀಡಿಯ ಫೌ಼ಂಡೇಷನ್‌ನ ಲಾಂಛನ ]]
"https://kn.wikipedia.org/wiki/ವಿಕಿಪೀಡಿಯ" ಇಂದ ಪಡೆಯಲ್ಪಟ್ಟಿದೆ