ಕಾಂತ ಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
ಚಿತ್ರ (1)ರಲ್ಲಿ ಒಂದೇ ಕಾಂತವಸ್ತುವಿನಿಂದ ಮಾಡಿದ ಒಂದು ದಿಂಡನ್ನು ತೋರಿಸಿದೆ. ಅದರ ಒಂದು ಬಾಹುವಿನ ಅಡ್ಡ ಕೊಯ್ತದ ಸಲೆ S1, ಉಳಿದ ಮೂರರ ಅಡ್ಡಕೊಯ್ತದ ಸಲೆ S2 ಆಗಿರಲಿ. ದಿಂಡಿನಲ್ಲಿನ ಕಾಂತ ಅಭಿವಾಹ (ಫ್ಲಕ್ಸ್) ಆಗಿರಲಿ. ಆದ್ದರಿಂದ ಟ1 ಅಂತರದಲ್ಲಿ ಕಾಂತಾಭಿವಾಹ ಸಾಂದ್ರತೆ ಮತ್ತು
 
ಟ2 ಅಂತರದಲ್ಲಿ ಕಾಂತಾಭಿವಾಹ ಸಾಂದ್ರತೆ ಟ1 ಮತ್ತು ಟ2 ಗಳಲ್ಲಿ ಕಾಂತ ತೀವ್ರತೆ (ಮ್ಯಾಗ್ನೆಟಿಕ್ ಇಂಟೆನ್ಸಿಟಿ) ಮತ್ತು ಇಲ್ಲಿ ದಿಂಡುವಸ್ತುವಿನ ಕಾಂತಪಾರಗಮ್ಯತೆ (ಪರ್ಮಿಯೆಬಿಲಿಟಿ). ಟ1+ಟ2 ಕಾಂತ ದಾರಿಯಲ್ಲಿ ಆಗಿದ್ದರೆ ಎಂದು ತೋರಿಸಬಹುದು. ಇಲ್ಲಿ ಓ ಸುರುಳಿಯ ಸುತ್ತುಗಳ [[ಸಂಖ್ಯೆ]] ಮತ್ತು I ಸುರುಳಿಯಲ್ಲಿನ ವಿದ್ಯುತ್ಪ್ರವಾಹ.
 
== ಉಲ್ಲೇಖನೆಗಳು: ==
"https://kn.wikipedia.org/wiki/ಕಾಂತ_ಮಂಡಲ" ಇಂದ ಪಡೆಯಲ್ಪಟ್ಟಿದೆ