ಪರಿಕರಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
<b>ಪರಿಕರಗಳು</b>
 
[[ಮಾನವ]]ನ ವಿಕಾಸದ ಇತಿಹಾಸವು ಉಪಕರಣಗಳು ಅಥವಾ ಪರಿಕರಗಳನ್ನು (tool)ಗುರುತಿಸುವುದರಿಂದಲೇ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಈ ಪರಿಕರಗಳು ಕಲ್ಲಿನವೇ ಆಗಿರುತ್ತವೆ. ಇದರ ಅರ್ಥ ಮಾನವ ಕಟ್ಟಿಗೆ ಅಥವಾ [[ಮೂಳೆ]]ಗಳನ್ನು ಅಥವಾ ಇತರ ವಸ್ತುಗಳ ಪರಿಕರ ಬಳಸಲಿಲ್ಲವೆಂದಲ್ಲ. ಆದರೆ ಇವು ಬಹಳ ಕಾಲ ಉಳಿದುಕೊಂಡು ಬಂದು ಪುರಾವೆ ಒದಗಿಸಲಾರವು. ಕೆಲವೊಮ್ಮೆ ಇವುಗಳನ್ನು ಆಯುಧಗಳೆಂದೂ ಸಹ ಕರೆಯಲಾಗುತ್ತದೆ. ಆದರೆ, ಈ ಬಗೆಗೆ ಚರ್ಚೆಯೊಂದು ನಡೆದಂತೆ ತೋರುತ್ತದೆ. ಬ್ರಿಟಿಶ್ -[[ಅಮೆರಿಕ]] ಸಂಯುಕ್ತ ಸಂಸ್ಥಾನದ ಮಾನವಶಾಸ್ತ್ರಜ್ಞ ಎಮ್ . ಎಪ್. ಅಶ್ಲೆ ಮೊಂಟಗು (M.F. Ashley Montagu) ಮಾನವ ಮತ್ತು ಆಕ್ರಮಣಶೀಲತೆಯ ಬಗೆಗೆ ಬರೆಯುತ್ತಾ, ಯುರೋಪಿನ ಹಲವರ `ಮಾನವನು ಮೂಲತಹ ಆಕ್ರಮಣಕಾರಿ `ಎಂಬ ನಿಲುವನ್ನು ಮಾನವಶಾಸ್ತ್ರ ಬೆಂಬಲಿಸುವುದಿಲ್ಲ ಎಂದು ವಾದಿಸುತ್ತಾ, ಇಂತಹುದೇ ತಪ್ಪು ನಿಲುವು ಪ್ರೈಮೇಟ್‍ಗಳ ಹಲ್ಲು, ಉಗುರುಗಳನ್ನೂ ಆಯುಧಗಳನ್ನಾಗಿಸಿದೆ ಎನ್ನುತ್ತಾರೆ. <ref>{{cite web |url=[http://www.uv.es/EBRIT/macro/macro_5005_0_38.html|title= `Biology and ethics' |accessdate=2011-04-16 |publisher=[[‍Brittanica CD]]}}</ref> ಬಹುಶಃ ಈ ಹಿನ್ನೆಲೆಯಲ್ಲಿಯೇ ಕನಿಷ್ಟ ಇಂಗ್ಲೀಶ್‍ನಲ್ಲಿ `tool` ಎಂದೇ ಬಳಸಲಾಗುತ್ತಿದ್ದೆ ಹಾಗೂ ಕನ್ನಡದಲ್ಲಿ ಉಪಕರಣ ಅಥವಾ ಪರಿಕರ. ಈ ಆಸಕ್ತಿದಾಯ ಕ ಚರ್ಚೆಗೆ ಬ್ರಿಟಾನಿಕ ಸಿಡಿ ಲೇಖನ ನೋಡಿ.
 
 
"https://kn.wikipedia.org/wiki/ಪರಿಕರಗಳು" ಇಂದ ಪಡೆಯಲ್ಪಟ್ಟಿದೆ