ವಿಕಿಪೀಡಿಯ:ಪ್ರಯೋಗ ಶಾಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಪುಟದ ಮಾಹಿತಿ ತಗೆದು '{{Caution|ಈ ಪುಟವನ್ನು ಪ್ರಯೋಗ ಶಾಲೆಯಾಗಿ ಮಾತ್ರ...' ಎಂದು ಬರೆಯಲಾಗಿದೆ
೩ ನೇ ಸಾಲು:
==ನಿಮ್ಮ ಪುಟ ಉಪಯೋಗಿಸಿ==
ಈ ಪುಟವನ್ನು ಯಾರು ಬೇಕಾದರೂ ಬದಲಿಸಬಹುದು. ಹಾಗಾಗಿ ಈ ಪುಟದ ಬದಲಿಗೆ [[Special:MyPage/sandbox|ನಿಮ್ಮ ವೈಯಕ್ತಿಕ ಪ್ರಯೋಗಶಾಲೆ]]
==ಭಾರತದ ಅತ್ಲೆಟಿಕ್ಸ್ ಕ್ರೀಡಾಪಟುಗಳ ಸಾದನೆ==
*([[ಭಾರತದಲ್ಲಿ ಅತ್ಲೆಟಿಕ್ಸ್]] '''ಹೆಸರಿನ ಪುಟವನ್ನು ಅಳಿಸಿರುವುದರಿಂದ ಕನ್ನಡದಲ್ಲಿ ದಾಖಲೆಗಾಗಿ ಅತ್ಲೆಟಿಕ್ಸ್ ಕ್ರೀಡಾಪಟುಗಳ ಸಾದನೆಯನ್ನು ಇಲ್ಲಿ ಹಾಕಿದೆ.''' ಭಾರತದ ಶ್ರೇಷ್ಟ ಅತ್ಲೆಟಿಕ್ಸ್ ಸಾಧಕರ ಪಟ್ಟಿಯನ್ನು ಅಳಿಸಿದ್ದರಿಂದ ಆ ಸಾಧಕರಿಗೆ ನಷ್ಟವಿಲ್ಲ. ಆದರೆ ಕನ್ನಡ ಓದುಗರಿಗೆ, ಅದನ್ನು ತಿಳಿಯ ಬಯಸುವವರಿಗೆ ನಷ್ಟ, ಕನ್ನಡ ವಿಕಿಪಾಡಿಯಾಕ್ಕೆ ಕೊರತೆ. ಭಾರತದ ಅತ್ಲೆಟಿಕ್ಸ್ ಕ್ರೀಡಾಪಟುಗಳ ಸಾದನೆಯ ವಿಷಯ ವಿಕಿಗೆ ಸರಿಯಿಲ್ಲದಿದ್ದರೆ ಅದನ್ನು ವಿಕಿಗೆ ಸರಿಪಡಿಸಬೇಕಿತ್ತು. ರದ್ದುಮಾಡಿದ್ದರಿಂದ ಯಾರಿಗೆ ಲಾಭ ತಿಳಿಯುವುದಿಲ್ಲ.
*'''ಈಗ ಕನ್ನಡದಲ್ಲಿ ಭಾರತದ ಅತ್ಲೆಟಿಕ್ಸ್ ಕ್ರೀಡಾಪಟುಗಳ ಶ್ರೇಷ್ಠ ಸಾದನೆಯ ದಾಖಲೆಯೇ ಇಲ್ಲದಂತೆ ಆಗಿದೆ. ಅದು ಈನಮತರವೂ ಕನ್ನಡದಲ್ಲಿ ಸಿಗುವುದಿಲ್ಲ.'''
 
==ಚೀನಾದ ಏಷ್ಯನ್ ಗ್ರ್ಯಾನ್‌ ಪ್ರಿ ಅಥ್ಲೆಟಿಕ್‌ ಕ್ರೀಡಾ ಕೂಟ ೨೦೧೭==
*ಈ ಕ್ರೀಡಾಕೂಟದಲ್ಲಿ ಮೊದಲ ದಿನ ಭಾರತ ಒಟ್ಟು ಏಳು ಪದಕಗಳನ್ನು ಜಯಿ ಸಿತು. ಒಂದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಬಂದವು.
*ಚೀನಾದ ಜೆನ್‌ ಹುವಾದಲ್ಲಿ, ಭಾರತದ ಮನಪ್ರೀತ್ ಕೌರ್ ಇಲ್ಲಿ ನಡೆದ ಏಷ್ಯನ್ ಗ್ರ್ಯಾನ್‌ ಪ್ರಿ ಅಥ್ಲೆಟಿಕ್‌ ಕ್ರೀಡಾ ಕೂಟದ ಮೊದಲ ಲೆಗ್‌ನ ಶಾಟ್‌ಪಟ್‌ ಸ್ಪರ್ಧೆಯಲ್ಲಿ ಉತ್ತಮ ಎಸೆತದೊಂದಿಗೆ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಕೊಂಡರು. ಅದು ವಿಶ್ವದಾಖಲೆಯೂ ಆಗಿದೆ.
 
*ಮನಪ್ರೀತ್‌ 18.86 ಮೀಟರ್ಸ್‌ ದೂರ ಎಸೆದು ಈ ಸಾಧನೆ ಮಾಡಿದರು. 2015ರಲ್ಲಿ ತಮ್ಮದೇ ಹೆಸರಿನಲ್ಲಿದ್ದ (17.96 ಮೀ.) ದಾಖಲೆಯನ್ನು ಉತ್ತಮ ಪಡಿಸಿಕೊಂಡು ಇದೇ ವರ್ಷದ ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ಆಯೋಜನೆ ಯಾಗಿರುವ '''ಐಎಎಫ್‌ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ''' ಪಡೆದುಕೊಂಡರು.
*ಪುರುಷರ ಜಾವಲಿನ್‌ ಎಸೆತದಲ್ಲಿ ನೀರಜ್ ಚೋಪ್ರಾ (ದೂರ: 82.11ಮೀ.), ಮಹಿಳೆಯರ 800 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಟಿಂಟು ಲೂಕಾ (2:03.50ಸೆ.), ಮಹಿಳೆಯರ ಲಾಂಗ್ ಜಂಪ್‌ನಲ್ಲಿ ವಿ. ನೀನಾ (ಎತ್ತರ: 6.46 ಮೀ.) ಮತ್ತು ಪುರುಷರ 800 ಮೀಟರ್ಸ್ ಓಟದ ವಿಭಾಗದಲ್ಲಿ ಜಿನ್ಸನ್‌; ಜಾನ್ಸನ್‌ (ಕಾಲ: 1:50.71ಸೆ.) ಬೆಳ್ಳಿ ಪದಕ ಜಯಿಸಿದರು.
 
*ಮಹಿಳೆಯರ 100 ಮೀಟರ್ಸ್ ಓಟದಲ್ಲಿ ದ್ಯುತಿ ಚಾಂದ್‌ (ಕಾಲ: 11.59ಸೆ.) ಮತ್ತು ಪುರುಷರ ಶಾಟ್‌ಪಟ್‌ನಲ್ಲಿ ಓಂ ಪ್ರಕಾಶ್‌ ಖರಾನ (ದೂರ: 18.41 ಮೀ.) ಕಂಚು ಪದಕ ಜಯಿಸಿದರು.
<ref>[http://timesofindia.indiatimes.com/sports/more-sports/athletics/shot-putter-manpreet-wins-gold-at-asian-grand-prix-qualifies-for-world-championships/articleshow/58346632.cms Shot putter Manpreet wins gold at Asian Grand Prix, qualifies for World Championships;PTI | Apr 24, 2017]</ref>