ವಿಕಿಪೀಡಿಯ:ಪ್ರಯೋಗ ಶಾಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಭಾರತದಲ್ಲಿ ಅತ್ಲೆಟಿಕ್ಸ್ ಹೆಸರಿನ ಪುಟವನ್ನು ಅಳಿಸಿರುವುದರಿಂದ ಕನ್ನಡದಲ್ಲಿ ದಾಖಲೆಗಾಗಿ ಅತ್ಲೆಟಿಕ್ಸ್ ಕ್
೨ ನೇ ಸಾಲು:
ಈ ಪುಟವನ್ನು ಯಾರು ಬೇಕಾದರೂ ಬದಲಿಸಬಹುದು. ಹಾಗಾಗಿ ಈ ಪುಟದ ಬದಲಿಗೆ [[Special:MyPage/sandbox|ನಿಮ್ಮ ವೈಯಕ್ತಿಕ ಪ್ರಯೋಗಶಾಲೆ]]
==ಭಾರತದ ಅತ್ಲೆಟಿಕ್ಸ್ ಕ್ರೀಡಾಪಟುಗಳ ಸಾದನೆ==
*([[ಭಾರತದಲ್ಲಿ ಅತ್ಲೆಟಿಕ್ಸ್]] '''ಹೆಸರಿನ ಪುಟವನ್ನು ಅಳಿಸಿರುವುದರಿಂದ ಕನ್ನಡದಲ್ಲಿ ದಾಖಲೆಗಾಗಿ ಅತ್ಲೆಟಿಕ್ಸ್ ಕ್ರೀಡಾಪಟುಗಳ ಸಾದನೆಯನ್ನು ಇಲ್ಲಿ ಹಾಕಿದೆ.''' ಭಾರತದ ಶ್ರೇಷ್ಟ ಅತ್ಲೆಟಿಕ್ಸ್ ಸಾಧಕರ ಪಟ್ಟಿಯನ್ನು ಅಳಿಸಿದ್ದರಿಂದ ಆಸಾಧಕರಿಗೆಆ ಸಾಧಕರಿಗೆ ನಷ್ಟವಿಲ್ಲ. ಆದರೆ ಕನ್ನಡ ಓದುಗರಿಗೆ, ಅದನ್ನು ತಿಳಿಯ ಬಯಸುವವರಿಗೆ ನಷ್ಟ, ಕನ್ನಡ ವಿಕಿಪಾಡಿಯಾಕ್ಕೆ ಕೊರತೆ. ಭಾರತದ ಅತ್ಲೆಟಿಕ್ಸ್ ಕ್ರೀಡಾಪಟುಗಳ ಸಾದನೆಯ ವಿಷಯ ವಿಕಿಗೆ ಸರಿಯಿಲ್ಲದಿದ್ದರೆ ಅದನ್ನು ವಿಕಿಗೆ ಸರಿಪಡಿಸಬೇಕಿತ್ತು. ರದ್ದುಮಾಡಿದ್ದರಿಂದ ಯಾರಿಗೆ ಲಾಭ ತಿಳಿಯುವುದಿಲ್ಲ.
*'''ಈಗ ಕನ್ನಡದಲ್ಲಿ ಭಾರತದ ಅತ್ಲೆಟಿಕ್ಸ್ ಕ್ರೀಡಾಪಟುಗಳ ಶ್ರೇಷ್ಠ ಸಾದನೆಯ ದಾಖಲೆಯೇ ಇಲ್ಲದಂತೆ ಆಗಿದೆ. ಅದು ಈನಮತರವೂ ಕನ್ನಡದಲ್ಲಿ ಸಿಗುವುದಿಲ್ಲ.'''
 
==ಚೀನಾದ ಏಷ್ಯನ್ ಗ್ರ್ಯಾನ್‌ ಪ್ರಿ ಅಥ್ಲೆಟಿಕ್‌ ಕ್ರೀಡಾ ಕೂಟ ೨೦೧೭==
*ಈ ಕ್ರೀಡಾಕೂಟದಲ್ಲಿ ಮೊದಲ ದಿನ ಭಾರತ ಒಟ್ಟು ಏಳು ಪದಕಗಳನ್ನು ಜಯಿ ಸಿತು. ಒಂದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಬಂದವು.