ವಿಕಿಪೀಡಿಯ:ಪ್ರಯೋಗ ಶಾಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಭಾರತದಲ್ಲಿ ಅತ್ಲೆಟಿಕ್ಸ್ ಹೆಸರಿನ ಪುಟವನ್ನು ಅಳಿಸಿರುವುದರಿಂದ ಕನ್ನಡದಲ್ಲಿ ದಾಖಲೆಗಾಗಿ ಅತ್ಲೆಟಿಕ್ಸ್ ಕ್
೧ ನೇ ಸಾಲು:
==ನಿಮ್ಮ ಪುಟ ಉಪಯೋಗಿಸಿ==
ಈ ಪುಟವನ್ನು ಯಾರು ಬೇಕಾದರೂ ಬದಲಿಸಬಹುದು. ಹಾಗಾಗಿ ಈ ಪುಟದ ಬದಲಿಗೆ [[Special:MyPage/sandbox|ನಿಮ್ಮ ವೈಯಕ್ತಿಕ ಪ್ರಯೋಗಶಾಲೆ]]
==ಭಾರತದ ಅತ್ಲೆಟಿಕ್ಸ್ ಕ್ರೀಡಾಪಟುಗಳ ಸಾದನೆ==
*([[ಭಾರತದಲ್ಲಿ ಅತ್ಲೆಟಿಕ್ಸ್]] '''ಹೆಸರಿನ ಪುಟವನ್ನು ಅಳಿಸಿರುವುದರಿಂದ ಕನ್ನಡದಲ್ಲಿ ದಾಖಲೆಗಾಗಿ ಅತ್ಲೆಟಿಕ್ಸ್ ಕ್ರೀಡಾಪಟುಗಳ ಸಾದನೆಯನ್ನು ಇಲ್ಲಿ ಹಾಕಿದೆ.''' ಭಾರತದ ಶ್ರೇಷ್ಟ ಅತ್ಲೆಟಿಕ್ಸ್ ಸಾಧಕರ ಪಟ್ಟಿಯನ್ನು ಅಳಿಸಿದ್ದರಿಂದ ಆಸಾಧಕರಿಗೆ ನಷ್ಟವಿಲ್ಲ. ಆದರೆ ಕನ್ನಡ ಓದುಗರಿಗೆ, ಅದನ್ನು ತಿಳಿಯ ಬಯಸುವವರಿಗೆ ನಷ್ಟ, ಕನ್ನಡ ವಿಕಿಪಾಡಿಯಾಕ್ಕೆ ಕೊರತೆ. ಭಾರತದ ಅತ್ಲೆಟಿಕ್ಸ್ ಕ್ರೀಡಾಪಟುಗಳ ಸಾದನೆಯ ವಿಷಯ ವಿಕಿಗೆ ಸರಿಯಿಲ್ಲದಿದ್ದರೆ ಅದನ್ನು ವಿಕಿಗೆ ಸರಿಪಡಿಸಬೇಕಿತ್ತು. ರದ್ದುಮಾಡಿದ್ದರಿಂದ ಯಾರಿಗೆ ಲಾಭ ತಿಳಿಯುವುದಿಲ್ಲ.
*ಈಗ ಕನ್ನಡದಲ್ಲಿ ಭಾರತದ ಅತ್ಲೆಟಿಕ್ಸ್ ಕ್ರೀಡಾಪಟುಗಳ ಶ್ರೇಷ್ಠ ಸಾದನೆಯ ದಾಖಲೆಯೇ ಇಲ್ಲದಂತೆ ಆಗಿದೆ.
==ಚೀನಾದ ಏಷ್ಯನ್ ಗ್ರ್ಯಾನ್‌ ಪ್ರಿ ಅಥ್ಲೆಟಿಕ್‌ ಕ್ರೀಡಾ ಕೂಟ ೨೦೧೭==
*ಈ ಕ್ರೀಡಾಕೂಟದಲ್ಲಿ ಮೊದಲ ದಿನ ಭಾರತ ಒಟ್ಟು ಏಳು ಪದಕಗಳನ್ನು ಜಯಿ ಸಿತು. ಒಂದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಬಂದವು.
*ಚೀನಾದ ಜೆನ್‌ ಹುವಾದಲ್ಲಿ, ಭಾರತದ ಮನಪ್ರೀತ್ ಕೌರ್ ಇಲ್ಲಿ ನಡೆದ ಏಷ್ಯನ್ ಗ್ರ್ಯಾನ್‌ ಪ್ರಿ ಅಥ್ಲೆಟಿಕ್‌ ಕ್ರೀಡಾ ಕೂಟದ ಮೊದಲ ಲೆಗ್‌ನ ಶಾಟ್‌ಪಟ್‌ ಸ್ಪರ್ಧೆಯಲ್ಲಿ ಉತ್ತಮ ಎಸೆತದೊಂದಿಗೆ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಕೊಂಡರು. ಅದು ವಿಶ್ವದಾಖಲೆಯೂ ಆಗಿದೆ.
 
*ಮನಪ್ರೀತ್‌ 18.86 ಮೀಟರ್ಸ್‌ ದೂರ ಎಸೆದು ಈ ಸಾಧನೆ ಮಾಡಿದರು. 2015ರಲ್ಲಿ ತಮ್ಮದೇ ಹೆಸರಿನಲ್ಲಿದ್ದ (17.96 ಮೀ.) ದಾಖಲೆಯನ್ನು ಉತ್ತಮ ಪಡಿಸಿಕೊಂಡು ಇದೇ ವರ್ಷದ ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ಆಯೋಜನೆ ಯಾಗಿರುವ '''ಐಎಎಫ್‌ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ''' ಪಡೆದುಕೊಂಡರು.
*ಪುರುಷರ ಜಾವಲಿನ್‌ ಎಸೆತದಲ್ಲಿ ನೀರಜ್ ಚೋಪ್ರಾ (ದೂರ: 82.11ಮೀ.), ಮಹಿಳೆಯರ 800 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಟಿಂಟು ಲೂಕಾ (2:03.50ಸೆ.), ಮಹಿಳೆಯರ ಲಾಂಗ್ ಜಂಪ್‌ನಲ್ಲಿ ವಿ. ನೀನಾ (ಎತ್ತರ: 6.46 ಮೀ.) ಮತ್ತು ಪುರುಷರ 800 ಮೀಟರ್ಸ್ ಓಟದ ವಿಭಾಗದಲ್ಲಿ ಜಿನ್ಸನ್‌; ಜಾನ್ಸನ್‌ (ಕಾಲ: 1:50.71ಸೆ.) ಬೆಳ್ಳಿ ಪದಕ ಜಯಿಸಿದರು.
 
*ಮಹಿಳೆಯರ 100 ಮೀಟರ್ಸ್ ಓಟದಲ್ಲಿ ದ್ಯುತಿ ಚಾಂದ್‌ (ಕಾಲ: 11.59ಸೆ.) ಮತ್ತು ಪುರುಷರ ಶಾಟ್‌ಪಟ್‌ನಲ್ಲಿ ಓಂ ಪ್ರಕಾಶ್‌ ಖರಾನ (ದೂರ: 18.41 ಮೀ.) ಕಂಚು ಪದಕ ಜಯಿಸಿದರು.
[http://timesofindia.indiatimes.com/sports/more-sports/athletics/shot-putter-manpreet-wins-gold-at-asian-grand-prix-qualifies-for-world-championships/articleshow/58346632.cms Shot putter Manpreet wins gold at Asian Grand Prix, qualifies for World Championships;PTI | Apr 24, 2017]