ಜಾನ್ ಡಾಲ್ಟನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವರ್ಗ:ವಿಜ್ಞಾನಿಗಳು ಸೇರಿಸಲಾಗಿದೆ
No edit summary
೨೮ ನೇ ಸಾಲು:
 
==ಪರಿಚಯ==
ಜಾನ್ ಡಾಲ್ಟನ್ ಇಂಗ್ಲೆಂಡಿನ [[ವಿಜ್ಞಾನಿ]]. ೧೭೬೬ರಲ್ಲಿ ಕ್ವೇಕರ್ ಕುಟುಂಬದಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದನು. ಇವನು ಬಡ ನೇಕಾರನ [[ಮಗ]]. ಇವನು ತನ್ನ ತಂದೆಯಿಂದ[[ತಂದೆ]]ಯಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆದನು. ಜಾನ್ ಡಾಲ್ಟನನು ಹನ್ನೆರಡನೆ ವಯಸ್ಸಿಗೆ ಶಾಲೆಯೊಂದನ್ನು ಪ್ರಾರಂಭಿಸಿ ಉಪಾಧ್ಯಾಯ ವೃತ್ತಿಯನ್ನು ಜೀವನೋಪಾಯವಾಗಿ ಸ್ವೀಕರಿಸಿದನು. ಡಾಲ್ಟನಿಗೆ ಗಣಿತದಲ್ಲಿ ಬಹಳ ಆಸಕ್ತಿ. ಹವಾಮಾನ ಅಧ್ಯಯನದಲ್ಲಿ ಡಾಲ್ಟನ್‍ಗೆ ಬಹಳ ಅಸಕ್ತಿ. ಇವನು ತನ್ನ ಚಿಕ್ಕ ವಯಸ್ಸಿನಲ್ಲಿ ಉಷ್ಣಮಾಪಕ, ಒತ್ತಡಮಾಪಕ, ಆರ್ದ್ರಮಾಪಕ ಇತ್ಯಾದಿಗಳನ್ನು ತಯಾರಿಸುತ್ತಿದ್ದನು. ಇವನು ಬೋಧನೆ, ಹೊಲದ ಕೆಲಸ, ಪ್ರಯೋಗಗಳ ಜೊತೆಗೇ ಲ್ಯಾಟಿನ್, ಗ್ರೀಕ್, ಗಣಿತ, ತತ್ತ್ವಶಾಸ್ತ್ರ ಮುಂತಾದವುಗಳನ್ನು ಅಭ್ಯಾಸ ಮಾಡಿದನು. ಇವನು ೧೭೯೩ರಲ್ಲಿ ಮ್ಯಾಂಚೆಸ್ಟರ್ ಕಾಲೇಜಿನಲ್ಲಿ ಗಣಿತಬೊಧಕನಾಗಿ ಕಾರ್ಯ ನಿ‍ರ್ವಾಹಿಸುತಿದ್ದನು.
 
 
"https://kn.wikipedia.org/wiki/ಜಾನ್_ಡಾಲ್ಟನ್" ಇಂದ ಪಡೆಯಲ್ಪಟ್ಟಿದೆ