ಕಾಂತ ಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಕಾಂತ ಮಂಡಲ
 
ಒಂದು ಕಾಂತ ಅಭಿವಾಹದ (ಮ್ಯಾಗ್ನೆಟಿಕ್ ಫ್ಲಕ್ಸ್) ರೇಖೆಗಳ [[ಗಣ]] ರಚಿಸುವ ಸಂಪೂರ್ಣ ಸಂವೃತ ಪಥ ([[:w:Magnetic circuit|ಮ್ಯಾಗ್ನೆಟಿಕ್ ಸಕ್ರ್ಯೂಟ್]]). ವಿದ್ಯುತ್ ಯಂತ್ರಗಳು, ಟ್ರಾನ್ಸ್‌ಫಾರ್ಮರುಗಳು, ವಿದ್ಯುತ್ಕಾಂತಗಳು, ವಿದ್ಯುತ್ಕಾಂತ ಉಪಕರಣಗಳು ಮುಂತಾದವುಗಳಲ್ಲಿ ಕಾಂತ ಬಲ ಕಾಂತವಸ್ತುಗಳಿಂದ ಮಾಡಲ್ಪಟ್ಟ ಭಾಗಗಳಲ್ಲಿ ಪ್ರವಹಿಸಲು ಅವಕಾಶವಿದೆ. ಈ ಭಾಗಗಳಿಗೆ ಕಾಂತದಿಂಡು (ಕೋರ್) ಎಂದು ಹೆಸರು. ದಿಂಡಿನ ಸುತ್ತ ಅಳವಡಿಸಿದ ಸುರುಳಿಗಳ[[ಸುರುಳಿ]]ಗಳ ಮೂಲಕ ವಿದ್ಯುತ್ಪ್ರವಾಹವನ್ನುಂಟುಮಾಡುವುದರಿಂದ ದಿಂಡಿನಲ್ಲಿ ಕಾಂತಬಲಪ್ರವಾಹವಾಗುತ್ತದೆಕಾಂತಬಲ[[ಪ್ರವಾಹ]]ವಾಗುತ್ತದೆ. ಮೇಲೆ ಹೇಳಿದ ಉಪಕರಣಗಳನ್ನು ವಿದ್ಯುನ್ಮಂಡಲಗಳಂತೆಯೇ ಪರೀಕ್ಷಿಸಬಹುದು. ಆದ್ದರಿಂದಲೇ ಅವನ್ನು ಸಹ ಕಾಂತಮಂಡಲಗಳೆನ್ನುತ್ತಾರೆ.
<ref>https://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಕಾಂತ_ಮಂಡಲ</ref>
 
"https://kn.wikipedia.org/wiki/ಕಾಂತ_ಮಂಡಲ" ಇಂದ ಪಡೆಯಲ್ಪಟ್ಟಿದೆ