ಬೆನ್ ಜಾನ್ಸನ್ (ಕ್ರೀಡಾಪಟು): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Ben_johnson_running.jpg ಹೆಸರಿನ ಫೈಲು Hedwig in Washingtonರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹ
No edit summary
೧ ನೇ ಸಾಲು:
{{Infobox sportsperson
| name = Benಬೆನ್ Johnsonಜಾನ್ಸನ್
| fullname = Benjamin Sinclair Johnson
| image =Ben Johnson with the Serbian Beasts.jpg
| image =
| country = {{flag|Canada}}
| birth_date = {{birth date and age|1961|12|30}}
೩೬ ನೇ ಸಾಲು:
{{Medal|Gold | [[1985 IAAF World Cup|1985 Canberra]]|100 m}}
}}
'ಬೆಂಜಮಿನ್ ಸಿನ್ ಕ್ಲೈರ್',(ಜ :ಡಿಸೆಂಬರ್ ೩೦, ೧೯೬೧) ಅಥವಾ ಅವರ ಅಪಾರ ಮಿತ್ರವೃಂದಕ್ಕೆ "ಬೆನ್ ಜಾನ್ಸನ್," CM OOnt' ಎಂದೇ ಪ್ರಿಯರಾಗಿದ್ದ ಅವರೊಬ್ಬ ಅಪರೂಪದ ಕ್ರೀಡಾಪಟು. 'ಕೆನಡಾ ದೇಶದ ಮಾಜಿ ವಿಶ್ವ ಪ್ರಸಿದ್ಧ ಅತಿ-ವೇಗಿ ಸ್ಪ್ರಿಂಟ್ ಓಟಗಾರ'. ವಿಶ್ವದಾದ್ಯಂತ ಹೆಚ್ಚು ಬೇಡಿಕೆಯ ಕ್ರೀಡಾ ಪಟುವೆಂದು ಹೆಸರಾಗಿದ್ದವರು. ಸನ್, ೧೯೮೦ ರ ದಶಕದುದ್ದಕ್ಕೂ ವಿಶ್ವದಾದ್ಯಂತ ಜರುಗಿದ ನೂರುಮೀಟರ್ ಓಟಗಳ ಸ್ಪರ್ಧೆಗಳಲ್ಲಿ ಹಾಗೂ ೨ ಒಲಂಪಿಕ್ಸ್ ಗಳಲ್ಲಿ ೨ ಕಂಚಿನ ಪದಕಗಳನ್ನೂ ಹಾಗೂ ಒಂದರಲ್ಲಿ ಚಿನ್ನದ ಪದಕವನ್ನೂ ಗಳಿಸಿದ ಅತ್ಯಂತ ವೇಗಿಯಾಗಿ ಹೆಸರಾದವರು. '೧೯೮೭ ರ,ಸಮ್ಮರ್ ಒಲಂಪಿಕ್ಸ್' ನಲ್ಲಿ ಅಥ್ಲೆಟಿಕ್ಸ್ ಹಾಗೂ ೧೯೮೮ ನ ವಿಶ್ವ ಚಾಂಪಿಯನ್ ಆಗಿ ಆಯ್ಕೆಯಾಗಿದ್ದರು. 'ಡೂಪ್ ಟೆಸ್ಟ್' ನಲ್ಲಿ ಅಪರಾಧಿಯೆಂದು ಖಚಿತವಾದ ಬಳಿಕ, ತಮ್ಮ 'ಮೆಡಲ್' ಹಾಗೂ 'ಪ್ರಶಸ್ತಿಗಳನ್ನು' ವಾಪಸ್ ಮಾಡಬೇಕಾಯಿತು.
 
{{ಚುಟುಕು}}
 
(ಜ :ಡಿಸೆಂಬರ್ ೩೦, ೧೯೬೧)
[[ವರ್ಗ:ಕ್ರೀಡಾಪಟುಗಳು]]