ಈಜು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಈಜು ಎನ್ನುವುದು ಕೈ ಮತ್ತು [[ಕಾಲು]]ಗಳನ್ನು ಬಳಸಿಕೊಂಡು, ದೇಹವನ್ನು ನೀರಿನಲ್ಲಿ ಚಲಿಸುವಂತೆ ಮಾಡುವ ವಯಕ್ತಿಕ ಅಥವಾ ಗುಂಪಿನ ಕ್ರೀಡೆಯಾಗಿದೆ. ಸಾಧಾರಣವಾಗಿ ಈ ಕ್ರೀಡೆಯು ಕೊಳಗಳಲ್ಲಿ ಅಥವಾ [[ಸಮುದ್ರ]] [[ಕೆರೆ]]ಗಳಂಥಕೆರೆಗಳಂಥ ಜಲಾಶಯಗಳಲ್ಲಿ ನಡೆಯುತ್ತದೆ. ಸ್ಫರ್ಧಾತ್ಮಕ ಈಜು, ಒಲಿಂಪಿಕ್ ಕ್ರೀಡಾಕೂಟದ ಕ್ರೀಡೆಗಳಲ್ಲೆಲ್ಲ ಸುಪ್ರಸಿದ್ಧವಾದ ಕ್ರೀಡೆಗಳಲ್ಲಿ ಒಂದಾಗಿದೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ 'ಚಿಟ್ಟೆ ವರಸೆ', 'ಬೆನ್ನಿನ ವರಸೆ', 'ಎದೆ ವರಸೆ', 'ಸ್ವತಂತ್ರ ವರಸೆ' ಮತ್ತು 'ವಯಕ್ತಿಕ ಮಿಶ್ರವರಸೆ' ಮುಂತಾದ ಪ್ರಾಕಾರಗಳಿವೆ. ಈ ವಯಕ್ತಿಕ ಪ್ರಾಕಾರಗಳಲ್ಲದೆ, ಈಜುಗಾರರು ಮಾರೊದಗಿಕೆಯ ಓಟದಲ್ಲೂ ಭಾಗವಹಿಸುತಾರೆ. ಒಂದೊಂದು ವರಸೆ/ಶೈಲಿಯ ಈಜಿಗೂ ತನ್ನದೇ ಆದ ವಿಶೇಷ ಕೌಶಲ್ಯದ ಅವಶ್ಯಕತೆ ಇರುತ್ತದೆ ಮತ್ತು ಸ್ಫರ್ಧೆಗಳಲ್ಲಿ ಪ್ರತಿ ವರಸೆಯನ್ನೂ ಒಪ್ಪಿಕೊಳ್ಳಲು ವಿಶೇಷವಾದ ಮಾನದಂಡಗಳಿರುತ್ತವೆ. ಸ್ಫರ್ಧಾತ್ಮಕ ಈಜು ಪಂದ್ಯಾವಳಿಗಳಲ್ಲಿ ಈಜು-ಉಡುಗೆಗಳ[[ಉಡುಗೆ]]ಗಳ ಉಪಯೋಗದ ಬಗ್ಗೂ ಪ್ರತ್ಯೇಕ ನಿಯಮಾವಳಿಗಳಿರುತ್ತವೆ. ಸ್ಫರ್ಧಾತ್ಮಕವಾಗಿ ಈಜುವುದರಿಂದ ಕೆಲವು ದೈಹಿಕ ಗಾಯಗಳಾಗಬಹುದಾದರೂ, ಈಜುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ.
 
== ಇತಿಹಾಸ ==
"https://kn.wikipedia.org/wiki/ಈಜು" ಇಂದ ಪಡೆಯಲ್ಪಟ್ಟಿದೆ