"ಕೀ" ಆವೃತ್ತಿಗಳ ಮಧ್ಯದ ಬದಲಾವಣೆಗಳು

{{under construction}}
ಚು (Space)
({{under construction}})
 
{{under construction}}
ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ “'''ಕೀ(ಕೀಲಿ)'''”ಯನ್ನು ಯಂತ್ರಗಳ ತಿರುಗುವ ಭಾಗಗಳನ್ನು ಮತ್ತು [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಱ್]] ಜೋಡಿಸಲು ಬಳಸುತ್ತಾರೆ. '''‘ಕೀ’'''ಯನ್ನು ಎರಡು ಭಾಗಗಳ ನಡುವಣ ಸಾಪೇಕ್ಷ ಚಲನೆಯನ್ನು (Relative Motion) ತಡೆಗಟ್ಟಲು ಮತ್ತು ಟಾರ್ಕ್(Torque) ಪ್ರಸರಣದ ಸಕ್ರಿಯಗೊಳಿಸಲು ಬಳಸಲಾಗುತ್ತದೆ. ಕೀ ಕೆಲಸ ನಿರ್ವಹಿಸಲು [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಱ್]](Shaft) ಮತ್ತು ತಿರುಗುವ ಭಾಗಗಳು ಕೀಲಿದಾರಿ(Key way) (ಕೀಲಿ)ಮತ್ತು ಕೀ ಸೀಟ್(Key seಅt)ಅನ್ನು ಹೊಂದಿರಬೇಕು. ಕೀ ಮಾರ್ಗ(Key way(ಕೀ ವೇ))ಅಥವಾ ಕೀ ಸೀಟ್(Key set) ಎಂದರೆ ಸೀಳುಗಂಡಿ ಅಥವಾ ಹಲ್ಲು ಚಕ್ರದ ಹಲ್ಲು(Sproket). ಈ ಸಂಪೂರ್ಣ ವ್ಯವಸ್ಥೆಯನ್ನು ಕೀಡ್ ಜಾಯಿ೦ಟ್(Keyed Joint)ಎನ್ನುತ್ತಾರೆ.<ref>{{Citation | last = Bhandari | first = V. B. | title = Design of machine elements | page = 340 | publisher = Tata McGraw-Hill | year = 2007 | edition = 2nd | url = http://books.google.com/?id=f5Eit2FZe_cC&pg=PA340 | isbn = 978-0-07-061141-2 | postscript =.}}</ref><ref>{{harvnb|Leonard|1908|p=394}}.</ref> ಒಂದು ಕೀಡ್ ಜಾಯಿ೦ಟ್(Keyed Joint)ಎರಡು ಭಾಗಗಳ ಸಂಬಂಧಿತ ಅಕ್ಷೀಯವಾಗಿ ಚಲಿಸಲು ಅನುಮತಿಸುತ್ತದೆ.
 
೧೦,೩೬೬

edits

"https://kn.wikipedia.org/wiki/ವಿಶೇಷ:MobileDiff/758701" ಇಂದ ಪಡೆಯಲ್ಪಟ್ಟಿದೆ