"ಸಿರಿಯಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು
ಚು
}}
'''ಸಿರಿಯಾ''' ({{lang-ar|سورية}}), ಅಧಿಕೃತವಾಗಿ '''ಸಿರಿಯಾ ಅರಬ್ ಗಣರಾಜ್ಯ''' ({{lang|ar|الجمهورية العربية السورية}}), ನೈಋತ್ಯ [[ಏಷ್ಯಾ]]ದಲ್ಲಿರುವ ಒಂದು [[ಅರಬ್]] ದೇಶ. ಇದರ ಪಶ್ಚಿಮದಲ್ಲಿ [[ಲೆಬನನ್]] ಮತ್ತು [[ಮೆಡಿಟರೇನಿಯನ್ ಸಮುದ್ರ]]; ನೈಋತ್ಯದಲ್ಲಿ [[ಇಸ್ರೇಲ್]]; ದಕ್ಷಿಣದಲ್ಲಿ [[ಜೋರ್ಡನ್]]; ಪೂರ್ವದಲ್ಲಿ [[ಇರಾಕ್]] ಮತ್ತು ಉತ್ತರದಲ್ಲಿ [[ಟರ್ಕಿ]] ದೇಶಗಳು ಇವೆ. ಇದು [[ಏಪ್ರಿಲ್]] [[೧೯೪೬]]ರಲ್ಲಿ [[ಫ್ರಾನ್ಸ್]] ದೇಶದಿಂದ [[ಸ್ವಾತಂತ್ರ್ಯ]] ಪಡೆದುಕೊಂಡಿತು. ವಿಧ್ಯುಕ್ತವಾಗಿ ಗಣರಾಜ್ಯವಾದರೂ, ೧೯೬೩ರಿಂದ ತುರ್ತುಪರಿಸ್ಥಿತಿಯ ಕಾಯ್ದೆಯಡಿ ಇದ್ದು ''ಬಾತ್ ಪಾರ್ಟಿ'' ದೇಶವನ್ನು ಆಳುತ್ತಿದೆ. ಇದರ ರಾಜಧಾನಿ [[ಡಮಾಸ್ಕಸ್]].
==ನೋಡಿ==
 
==ಹೊರ ಸಂಪರ್ಕ==
*[[ಸಿರಿಯನ್ ಅಂತರ್ಯುದ್ಧ]]:[http://www.prajavani.net/news/article/2017/04/21/485883.html ಸುಧೀಂದ್ರ ಬುಧ್ಯ;ದುಷ್ಟ ದೊರೆ ದುರುಳ ಪಡೆ ದಯೆಗೆ ತಾವೆಲ್ಲಿ?;21 Apr, 2017]
==ಉಲ್ಲೇಖ==
<References />
೪೦,೮೦೬

edits

"https://kn.wikipedia.org/wiki/ವಿಶೇಷ:MobileDiff/758228" ಇಂದ ಪಡೆಯಲ್ಪಟ್ಟಿದೆ