ಅಕ್ಕಿನೇನಿ ನಾಗೇಶ್ವರರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೩೧ ನೇ ಸಾಲು:
ಅಕ್ಕಿನೇನಿ ನಾಗೇಶ್ವರರಾವ್ ಅವರ ಪುತ್ರ ನಾಗಾರ್ಜುನ ಅವರು ಕೂಡಾ ಪ್ರಖ್ಯಾತ ಚಲನಚಿತ್ರ ನಟರಾಗಿದ್ದಾರೆ.
==ವಿದಾಯ==
ಅಕ್ಕಿನೇನಿ ನಾಗೇಶ್ವರ ರಾವ್ ಅವರು ಕ್ಯಾನ್ಸರ್ ಕಾಯಿಲೆಯ ಕಾರಣದಿಂದಾಗಿ ಕೆಲವು ತಿಂಗಳುಗಳ ಕಾಲ ಅಸ್ವಸ್ಥತೆ ಅನುಭವಿಸಿದ ನಂತರದಲ್ಲಿ ಜನವರಿ ೨೨, ೨೦೧೪ ರಂದು ಈ ಲೋಕವನ್ನಗಲಿದರು. ಹಳೆಯ ತಲೆಮಾರಿನ ಬಹುತೇಕ ಪ್ರಸಿದ್ಧ ನಾಯಕ ಶ್ರೇಷ್ಠರುಗಳು ನಿರ್ಗಮಿಸಿದ್ದು, ಅಕ್ಕಿನೇನಿ ನಾಗೇಶ್ವರರಾಯರ ನಿಧನದಿಂದ ಸಿನಿಮಾ ಸಾಂಸ್ಕ್ರತಿಕ ಲೋಕ ಮತ್ತಷ್ಟು ಬಡವಾಗಿದೆ.
==ನೋಡಿ==
*[[ಮಾಯಾಬಜಾರ್]]
 
==ಆಕರಗಳು==
{{commonscat|Akkineni Nageswara Rao}}