ರಾಜು ಅನಂತಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೦ ನೇ ಸಾಲು:
 
==ನಟರಾಗಿ ರಾಜು ಅನಂತಸ್ವಾಮಿ==
* ರಾಜು ಅನಂತಸ್ವಾಮಿ ಸಿನಿಮಾಗಳಿಗೆ ಮತ್ತು ದೂರದರ್ಶನ ಧಾರಾವಾಹಿಗಳಿಗೆ ಗಾಯಕರಾಗಿದ್ದುದು, ನಟನೆಗೆನಟನೆ<ref>https://article.wn.com/view/WNAT256406ce7db60f646388121e9923d1a5/</ref>ಗೆ ಇಳಿದಿದ್ದುದು, ಅಲ್ಲಿ ತೋರಿದ ಸೊಗಸುಗಾರಿಕೆ; ತಾವು ಕೆಲಸ ಮಾಡಿದವರ ಜೋತೆಯಲ್ಲೆಲ್ಲಾ ನಲ್ಮೆಯನ್ನು ಹರಡಿ, ಚೆಲುವನ್ನು ಭಿತ್ತಿದ್ದು. ಇವೆಲ್ಲಾ, ಆತ ಎಂತಹ ವಾತವರಣವನ್ನು ಕೂಡಾ ತಮ್ಮದಾಗಿಸಿಕೊಳ್ಳಬಲ್ಲವರಾಗಿದ್ದರು ಎಂಬುದರ ಮತ್ತಷ್ಟು ಕುರುಹುಗಳಾಗಿವೆ.
* ನಟನೆಯಲ್ಲಿ ಅವರು ಮೂಡಿಸಿದ ಲೀಲಾಜಾಲ ಅಭಿವ್ಯಕ್ತಿ ಯಾವುದೇ ಮೇಧಾವಿ ಕಲಾವಿದನ ಸಾಮರ್ಥ್ಯಕ್ಕೂ ಕಡಿಮೆಯಾದದ್ದಲ್ಲ ಎನ್ನುತ್ತಾರೆ ಅವರನ್ನು ನಿರ್ದೇಶಿಸಿದ್ದ ಗೆಳೆಯರು. ಅವರು ರಂಗಭೂಮಿಯಲ್ಲಿ ನೀಡಿದ ಸಂಗೀತ ಸಂಯೋಜನೆ ಪ್ರೇಮಾ ಕಾರಂತರನ್ನೂ ಕೂಡಾ ಅಚ್ಚರಿಗೀಡು ಮಾಡಿತ್ತು ಎನ್ನುತಾರೆ ಸಿನಿಮಾ ಮತ್ತು ರಂಗಭೂಮಿ ನಟ ನಿರ್ದೇಶಕ ಮಂಡ್ಯ ರಮೇಶ್.
==ನಿಧನ==
"https://kn.wikipedia.org/wiki/ರಾಜು_ಅನಂತಸ್ವಾಮಿ" ಇಂದ ಪಡೆಯಲ್ಪಟ್ಟಿದೆ