ಏಂಜಲಿಕ್‌ ಕರ್ಬರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
==ಅಗ್ರಸ್ಥಾನ==
*18 Apr, 2017
*2017ರ ಏಪ್ರಿಲ್‍ಗೆ ಕೆರ್ಬರ್‌ 7,335 ಪಾಯಿಂಟ್ಸ್‌ ಹೊಂದಿದ್ದು ಮೊದಲ ಸ್ಥಾನ ಭದ್ರಪಡಿಸಿ ಕೊಂಡಿದ್ದಾರೆ. ಅಮೆರಿಕಾದ ಸೆರೆನಾ ವಿಲಿಯಮ್ಸ್‌ ಎರಡನೇ ಸ್ಥಾನದಲ್ಲಿದ್ದಾರೆ. ಬಲಗೈ ಆಟಗಾರ್ತಿ ಸೆರೆನಾ ಅವರು ಈ ಮೊದಲು ಅಗ್ರ ಪಟ್ಟ ಹೊಂದಿದ್ದರು. ಗಾಯಗೊಂಡಿರುವ ಕಾರಣ ಅವರು ಹಿಂದಿನ ಕೆಲ ಪ್ರಮುಖ ಟೂರ್ನಿಗಳಲ್ಲಿ ಆಡಿರಲಿಲ್ಲ.
*ಬ್ರಿಟನ್‌ನ ಆ್ಯಂಡಿ ಮರ್ರೆ ಮತ್ತು ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಅವರು ಕ್ರಮವಾಗಿ ಪುರುಷರ ವೃತ್ತಿಪರ ಟೆನಿಸ್‌ ಸಂಸ್ಥೆ (ಎಟಿಪಿ) ಮತ್ತು ಮಹಿಳಾ ಟೆನಿಸ್‌ ಸಂಸ್ಥೆ (ಡಬ್ಲ್ಯುಟಿಎ) ಸೋಮವಾರ ಬಿಡುಗಡೆ ಮಾಡಿರುವ ಸಿಂಗಲ್ಸ್‌ ವಿಭಾಗದ ನೂತನ ವಿಶ್ವ ಕ್ರಮಾಂಕ ಪಟ್ಟಿ ಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಮರ್ರೆ ಅವರ ಖಾತೆಯಲ್ಲಿ 11,600 ಪಾಯಿಂಟ್ಸ್‌ ಇದ್ದು ಅವರು ಎರಡನೇ ಸ್ಥಾನದಲ್ಲಿರುವ ಸರ್ಬಿಯಾದ ನೊವಾಕ್‌ ಜೊಕೊವಿಚ್‌ (7905) ಅವರಿಗಿಂತ 3695 ಪಾಯಿಂಟ್ಸ್‌ ಹೆಚ್ಚು ಹೊಂದಿದ್ದಾರೆ.<ref>[http://www.prajavani.net/news/article/2017/04/18/485189.html ಅಗ್ರಸ್ಥಾನದಲ್ಲಿ ಮರ್ರೆ, ಕೆರ್ಬರ್‌;ಐಎಎನ್‌ಎಸ್‌;18 Apr, 2017]</ref>
 
"https://kn.wikipedia.org/wiki/ಏಂಜಲಿಕ್‌_ಕರ್ಬರ್" ಇಂದ ಪಡೆಯಲ್ಪಟ್ಟಿದೆ