ಉಪಾಧ್ಯಾಯರ ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಬೊಂಬಾಯಿ → ಮುಂಬಯಿ (2) using AWB
೪೫ ನೇ ಸಾಲು:
ಅಧ್ಯಾಪಕರ ವೃತ್ತಿಶಿಕ್ಷಣ ಟ್ರೇನಿಂಗ್ ಕಾಲೇಜಿನಲ್ಲಿ ನಡೆಯುವುದಾದರೂ ಅದೊಂದೆ ಅಧ್ಯಾಪಕರ ಸಿದ್ಧತೆಯ ಸಂಪೂರ್ಣ ಹೊಣೆಯನ್ನು ಹೊರುವಂತಿಲ್ಲ. ಏಕೆಂದರೆ ಆ ಸಿದ್ಧತೆಗೆ ಮೂರು ನಿರ್ದಿಷ್ಟ ಮುಖಗಳಿವೆ - ವೃತ್ತಿ ಶಿಕ್ಷಣ ಪೂರ್ವದಮುಖ; ವೃತ್ತಿಮುಖ ಮತ್ತು ವೃತ್ತಿನಿರತಮುಖ, ಇವು ಮೂರೂ ಬೇರೆ ಬೇರೆ ಕ್ಷೇತ್ರಗಳಿಗೆ ಸೇರಿದ ಹೊಣೆಗಾರಿಕೆ.
 
'''1. ವೃತ್ತಿಶಿಕ್ಷಣಕ್ಕೆ ಪೂರ್ವದ ಸಿದ್ಧತೆ;''' ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗೆ ಸೇರುವ ಮುನ್ನ ಅಭ್ಯರ್ಥಿ ಪಡೆಯಬೇಕೆಂದು ನಿಷ್ಕರ್ಷಿಸಿರುವ ಸಾಮಾನ್ಯ ಶಿಕ್ಷಣ, ಪ್ರಾಥಮಿಕ ಶಾಲೆಯ ಅಧ್ಯಾಪಕರ ವೃತ್ತಿಗೆ ಸೇರತಕ್ಕವರಿಗೆ ಪ್ರೌಢಶಾಲೆಯ ಶಿಕ್ಷಣವೂ ಪ್ರೌಢಶಾಲೆಯ ಅಧ್ಯಾಪಕರಾಗತಕ್ಕವರಿಗೆ ಪದವೀ ಮಟ್ಟದ ಶಿಕ್ಷಣವೂ ಆಗಿರಬೇಕೆಂದು ಎಲ್ಲ ಕಡೆಯೂ ಪ್ರಚಾರದಲ್ಲಿದೆ. ಆದರೂ 1947ರಲ್ಲಿ ಭಾರತದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಆದ ಅಧ್ಯಾಪಕರ ಸಂಖ್ಯೆ ಕೇವಲ 6% ಮಾತ್ರ ಇತ್ತು.
 
ಪ್ರಾಥಮಿಕ ಶಾಲೆಯ ಅಧ್ಯಾಪಕರ ಸಾಮಾನ್ಯ ಶಿಕ್ಷಣ ಇಂದಿಗೂ ತೀರ ಕಡಿಮೆಯಾಗಿಯೇ ಉಳಿದಿದೆಯೆಂಬುದು ಕೊಠಾರಿ ಶಿಕ್ಷಣ ಆಯೋಗದ (1966) ವರದಿಯಿಂದ ಸ್ಪಷ್ಟಪಡುತ್ತದೆ. ಅದರೊಡನೆ ಹೋಲಿಸಿದರೆ ಪ್ರೌಢಶಾಲೆಯ ಅಧ್ಯಾಪಕರ ಸಾಮಾನ್ಯ ಶಿಕ್ಷಣ ಉತ್ತಮವಾಗಿರು ವುದು ಕಂಡುಬರುತ್ತದೆ:
"https://kn.wikipedia.org/wiki/ಉಪಾಧ್ಯಾಯರ_ಶಿಕ್ಷಣ" ಇಂದ ಪಡೆಯಲ್ಪಟ್ಟಿದೆ