ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೩೨ ನೇ ಸಾಲು:
|seal = Andhraseal.png
}}
'''ಆಂಧ್ರ ಪ್ರದೇಶ ''' ({{lang-te|ఆంధ్ర ప్రదేశ్}}) ({{audio|Andhra.ogg|pronunciation}}, [[ಭಾಷಾಂತರ]]: '''ಆಂಧ್ರದ ಪ್ರಾಂತ್ಯ''' ), ಸಂಕ್ಷಿಪ್ತವಾಗಿ '''ಎ.ಪಿ. ''' ಎಂದು ಕರೆಯಲ್ಪಡುವ ರಾಜ್ಯವಾಗಿದ್ದು ಇದು[[ಭಾರತ|ಭಾರತದ]] ಆಗ್ನೇಯ ಕರಾವಳಿ ಭಾಗದಲ್ಲಿದೆ. ಭಾರತದಲ್ಲಿ ಇದು ವಿಸ್ತೀರ್ಣದ ಆಧಾರದಲ್ಲಿ ಭಾರತದ ರಾಜ್ಯಗಳ ಪಟ್ಟಿ|ವಿಸ್ತೀರ್ಣದಲ್ಲಿ ನಾಲ್ಕನೇಎಂಟನೇ ಅತಿದೊಡ್ಡ ರಾಜ್ಯವಾಗಿದೆ ಮತ್ತು ಜನಸಂಖ್ಯೆಯ ಆಧಾರದಲ್ಲಿ ಭಾರತದ ರಾಜ್ಯಗಳ ಪಟ್ಟಿ|ಜನಸಂಖ್ಯೆಯಲ್ಲಿ ಐದನೇಹತ್ತನೇ ಅತಿ ದೊಡ್ಡ [[ರಾಜ್ಯ]]ವಾಗಿದೆ. ಇದರ ರಾಜಧಾನಿ ಮತ್ತು ಅತ್ಯಂತ ದೊಡ್ಡ ನಗರ [[ಹೈದರಬಾದ್|ಹೈದರಾಬಾದ್‌]], ಆಂಧ್ರ ಪ್ರದೇಶ ಹೈದರಾಬಾದ್‌ಹೈದರಾಬಾದ್ ಹೊಸ ರಾಜಧಾನಿ ಅಮರಾವತಿ ಎಂದು ಗುರುತಿಸಲಾಗಿದೆ‌.ದೇಶದ ಎಲ್ಲ ರಾಜ್ಯಗಳ ಪೈಕಿ ಆಂಧ್ರ ಪ್ರದೇಶವು ಎರಡನೇ ಅತಿ ಉದ್ದದ ಕರಾವಳಿ (೯೭೨ km)ಪ್ರದೇಶವನ್ನು ಹೊಂದಿದೆ. [[ಗುಜರಾತ್‌‌]] ರಾಜ್ಯವು ಅತಿ ಉದ್ದದ ಕರಾವಳಿ (೧೬೦೦ km)ಯನ್ನು ಹೊಂದಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.<ref>{{cite web|url=http://www.aponline.gov.in/quick%20links/apfactfile/apfactmain.html |title=:: Citizen Help |publisher=APOnline |date=1956-11-01 |accessdate=2009-03-03}}</ref>
ದೇಶದ ಎಲ್ಲ ರಾಜ್ಯಗಳ ಪೈಕಿ ಆಂಧ್ರ ಪ್ರದೇಶವು ಎರಡನೇ ಅತಿ ಉದ್ದದ ಕರಾವಳಿ (೯೭೨ km)ಪ್ರದೇಶವನ್ನು ಹೊಂದಿದೆ. [[ಗುಜರಾತ್‌‌]] ರಾಜ್ಯವು ಅತಿ ಉದ್ದದ ಕರಾವಳಿ (೧೬೦೦ km)ಯನ್ನು ಹೊಂದಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.<ref>{{cite web|url=http://www.aponline.gov.in/quick%20links/apfactfile/apfactmain.html |title=:: Citizen Help |publisher=APOnline |date=1956-11-01 |accessdate=2009-03-03}}</ref>
ಆಂಧ್ರ ಪ್ರದೇಶವು ೧೨°೪೧' ಮತ್ತು ೨೨°N ಅಕ್ಷಾಂಶ ಹಾಗೂ ೭೭° ಮತ್ತು ೮೪°೪೦'E ರೇಖಾಂಶಗಳ ನಡುವೆ ಇದೆ. ಇದು ಉತ್ತರದಲ್ಲಿ ಮಹಾರಾಷ್ಟ್ರ, ಛತ್ತಿಸ್‌ಗಡ ಮತ್ತು ಒಡಿಶಾ ರಾಜ್ಯಗಳು, ಪೂರ್ವದಲ್ಲಿ ಬಂಗಾಳಕೊಲ್ಲಿ, ದಕ್ಷಿಣಕ್ಕೆ ತಮಿಳುನಾಡು ಹಾಗೂ ಪಶ್ಚಿಮಕ್ಕೆ ಕರ್ನಾಟಕ ರಾಜ್ಯವನ್ನು ತನ್ನ ಗಡಿಯನ್ನಾಗಿ ಹೊಂದಿದೆ. ಆಂಧ್ರ ಪ್ರದೇಶವು ಐತಿಹಾಸಿಕವಾಗಿ "''ಭಾರತದ ಅನ್ನದ ಪಾತ್ರೆ'' " ಎಂದು ಕರೆಯಲ್ಪಟ್ಟಿದೆ. ಏಕೆಂದರೆ, ೭೭%ಗೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ.
ಇದರ <ref>http://www.irri.org/science/ricestat/data/may2008/WRS2008-Table07.pdf</ref> ಎರಡು ಪ್ರಮುಖ ನದಿಗಳಾದ [[ಗೋದಾವರಿ ನದಿ|ಗೋದಾವರಿ]] ಮತ್ತು [[ಕೃಷ್ಣಾ ನದಿ|ಕೃಷ್ಣಾ]] ರಾಜ್ಯದ ಉದ್ದಗಲಕ್ಕೂ ಹರಿಯುತ್ತವೆ. [[ಪುದುಚೆರಿ]] (ಪಾಂಡಿಚೆರಿ) ರಾಜ್ಯದ [[ಯಾಣಂ (ಭಾರತ)|ಯಾಣಮ್]] ಜಿಲ್ಲೆಯ ಪರಾವೃತ ಪ್ರದೇಶವು (೧೨ sq mi (೩೦ km²)) ರಾಜ್ಯದ ಈಶಾನ್ಯ ಭಾಗದಲ್ಲಿನ ಗೋದಾವರಿ ನದಿ ಮುಖಜ ಭೂಮಿ ಪ್ರದೇಶದಲ್ಲಿದೆ.
"https://kn.wikipedia.org/wiki/ಆಂಧ್ರ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ