ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ |
|||
೩೨ ನೇ ಸಾಲು:
|seal = Andhraseal.png
}}
'''ಆಂಧ್ರ ಪ್ರದೇಶ ''' ({{lang-te|ఆంధ్ర ప్రదేశ్}}) ({{audio|Andhra.ogg|pronunciation}}, [[ಭಾಷಾಂತರ]]: '''ಆಂಧ್ರದ ಪ್ರಾಂತ್ಯ''' ), ಸಂಕ್ಷಿಪ್ತವಾಗಿ '''
ದೇಶದ ಎಲ್ಲ ರಾಜ್ಯಗಳ ಪೈಕಿ ಆಂಧ್ರ ಪ್ರದೇಶವು ಎರಡನೇ ಅತಿ ಉದ್ದದ ಕರಾವಳಿ (೯೭೨ km)ಪ್ರದೇಶವನ್ನು ಹೊಂದಿದೆ. [[ಗುಜರಾತ್]] ರಾಜ್ಯವು ಅತಿ ಉದ್ದದ ಕರಾವಳಿ (೧೬೦೦ km)ಯನ್ನು ಹೊಂದಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.<ref>{{cite web|url=http://www.aponline.gov.in/quick%20links/apfactfile/apfactmain.html |title=:: Citizen Help |publisher=APOnline |date=1956-11-01 |accessdate=2009-03-03}}</ref>
ಆಂಧ್ರ ಪ್ರದೇಶವು ೧೨°೪೧' ಮತ್ತು ೨೨°N ಅಕ್ಷಾಂಶ ಹಾಗೂ ೭೭° ಮತ್ತು ೮೪°೪೦'E ರೇಖಾಂಶಗಳ ನಡುವೆ ಇದೆ. ಇದು ಉತ್ತರದಲ್ಲಿ ಮಹಾರಾಷ್ಟ್ರ, ಛತ್ತಿಸ್ಗಡ ಮತ್ತು ಒಡಿಶಾ ರಾಜ್ಯಗಳು, ಪೂರ್ವದಲ್ಲಿ ಬಂಗಾಳಕೊಲ್ಲಿ, ದಕ್ಷಿಣಕ್ಕೆ ತಮಿಳುನಾಡು ಹಾಗೂ ಪಶ್ಚಿಮಕ್ಕೆ ಕರ್ನಾಟಕ ರಾಜ್ಯವನ್ನು ತನ್ನ ಗಡಿಯನ್ನಾಗಿ ಹೊಂದಿದೆ. ಆಂಧ್ರ ಪ್ರದೇಶವು ಐತಿಹಾಸಿಕವಾಗಿ "''ಭಾರತದ ಅನ್ನದ ಪಾತ್ರೆ'' " ಎಂದು ಕರೆಯಲ್ಪಟ್ಟಿದೆ. ಏಕೆಂದರೆ, ೭೭%ಗೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ.
೭೩ ನೇ ಸಾಲು:
| [[ನಿಂಫಿಯೇಸಿ ಕುಟುಂಬ|ಜಲ ನೈದಿಲೆ]] (''కలువ పువ్వు'' )
|}
== ಇತಿಹಾಸ ==
ಐತರೇಯ [[ಬ್ರಾಹ್ಮಣ]] (B.C.೮೦೦) ಹಾಗೂ [[ಮಹಾಭಾರತ|ಮಹಾಭಾರತದಂತಹ]] ಸಂಸ್ಕೃತ ಮಹಾಕಾವ್ಯಗಳಲ್ಲಿ [[ಆಂಧ್ರ ಸಾಮಾಜ್ಯ|ಆಂಧ್ರ ಸಾಮ್ರಾಜ್ಯ]] ವೊಂದರ ಬಗ್ಗೆ ಉಲ್ಲೇಖಿಸಲಾಗಿದೆ.
|