ವಿಕಿಪೀಡಿಯ:ಪ್ರಯೋಗ ಶಾಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
<poem>
 
* <big>==='''ಯುಗಾದಿಯ ಶುಭಾಶಯ (29-3-2017)'''</big>===
 
* ಒಳಿತು ಒಳಿತು ನಿಮಗೆಲ್ಲರಿಗೆ ಹೊಸವರುಷದ ಬರುವಿನಲಿ
* ಮತ್ತೆ ಬಂದ ಯುಗಾದಿ ಹೇಮಲಂಬ ಹೆಸರ ಹೊತ್ತು; ( ಉಪನಾಮ : 'ಹೇವಿಳಂಬಿ' ;ಸೋಮಾರಿ ಎಂದೆ?)
* ಏನು ಹೆಸರು, ಬಂಗಾರದ ಉದ್ದ ಹಾರದ ಹೆಸರೇ?;
* ಚಿನ್ನದ ನಾಡಿಗೆ ಬರದ ಬೇಗೆ - ನೀರಿನ ದಾಹ!