"ವಿಕಿಪೀಡಿಯ:ತಟಸ್ಥ ದೃಷ್ಟಿಕೋನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
 
===ತಟಸ್ಥ ದೃಷ್ಟಿಕೋನವನ್ನು ಸಾಧಿಸುವುದು===
ಸಾಮಾನ್ಯ ನಿಯಮದಂತೆ ಯಾವುದೇ ಮಾಹಿತಿಯು ಕೇವಲ ಪಕ್ಷಪಾತವೆಂದು ಅನಿಸುತ್ತಿದೆ ಎಂಬ ಕಾರಣಕ್ಕಾಗಿ ಅಳಿಸಿಹಾಕಬಾರದು. ಬದಲಾಗಿ, ಆ ಪ್ಯಾರಾವನ್ನು ಅಥವಾ ವಿಭಾಗವನ್ನು ತಟಸ್ಥ ದೃಷ್ಟಿಕೋನವನ್ನು ಸಾಧಿಸುವಂತೆ ಪುನಃ ಬರೆಯಲು ಪ್ರಯತ್ನಿಸಿ. ಹೆಚ್ಚು ತಟಸ್ಥವಾದ ಧೋರಣೆಯನ್ನು ಹೊಂದಿರುವ ಮಾಹಿತಿಮೂಲವನ್ನು ಉಲ್ಲೇಖಿಸುವ ಮೂಲಕ ಪಕ್ಷಪಾತವಾಗಿ ಇರುವ ಮಾಹಿತಿಯನ್ನು ಸಮತೋಲನ ಸ್ಥಿತಿಗೆ ತರಬಹುದು. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಸಾಧ್ಯವಿರುವಾಗ ಸಾಮಾನ್ಯ ತಿದ್ದುಪಡಿ ಮೂಲಕ ಪಕ್ಷಪಾತ ಸಮಸ್ಯೆಗಳನ್ನು ಬಗೆಹರಿಸಬಹುದು. ಮಾಹಿತಿಯು ತಪ್ಪಾಗಿದೆ ಅಥವಾ ಓದುಗರನ್ನು ತಪ್ಪುದಾರಿಗೆಳೆಯುತ್ತಿದೆ ಎಂಬುದರ ಬಗ್ಗೆ ನಿಮಗೆ ಕಾರಣ ಸಮೇತ ಖಚಿತತೆ ಇರುವಾಗ ಮತ್ತು ಅದನ್ನು ಪುನಃಬರೆಯುವುದರ ಮೂಲಕ ಸರಿಪಡಿಸಲು ಸಾಧ್ಯವಾದಾಗುವುದಿಲ್ಲಸಾಧ್ಯವಾಗುವುದಿಲ್ಲ ಎಂದಿದ್ದಾಗ ಮಾಹಿತಿಯನ್ನು ಅಳಿಸಿಹಾಕಬಹುದು. ಕೆಳಗಿನ ವಿಭಾಗವು ಸಾಮಾನ್ಯ ತೊಂದರೆಗಳಿಗೆ ನಿರ್ದಿಷ್ಟ ಮಾರ್ಗದರ್ಶನಗಳನ್ನು ಒದಗಿಸುತ್ತದೆ.
 
====ಹೆಸರು/ಶೀರ್ಷಿಕೆ====
೪,೫೦೪

edits

"https://kn.wikipedia.org/wiki/ವಿಶೇಷ:MobileDiff/757439" ಇಂದ ಪಡೆಯಲ್ಪಟ್ಟಿದೆ