ವಿಕಿಪೀಡಿಯ:ಸದ್ಬಳಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
==ಸ್ವತಂತ್ರ/ಮುಕ್ತ ಮಾಹಿತಿ==
ವಿಕಿಪೀಡಿಯದಲ್ಲಿನ ಮಾಹಿತಿಯು ಹಕ್ಕುಸ್ವಾಮ್ಯ (ಕಾಪಿರೈಟ್) ನಿಯಮಾವಳಿಗಳ ನಿರ್ಬಂಧನೆಯನ್ನು ಹೊಂದಿರದ ಎಲ್ಲರೂ ಸ್ವತಂತ್ರವಾಗಿ ಬಳಸುವಂತಹ ಮಾಹಿತಿಯಾಗಿರಬೇಕು ಎನ್ನುವುದು ವಿಕಿಪೀಡಿಯದ ಉದ್ದೇಶ. ಅಂದರೆ ವಿಕಿಪೀಡಿಯಕ್ಕೆ ಯಾರು, ಯಾವಾಗ ಬೇಕಾದರೂ ಮಾಹಿತಿಯನ್ನು ಸೇರಿಸಬಹುದು, ಬದಲಾಯಿಸಬಹುದು. ವಿಕಿಪೀಡಿಯದಲ್ಲಿನ ಮಾಹಿತಿಯನ್ನು ಯಾರು, ಎಲ್ಲಿ, ಯಾವಾಗ ಬೇಕಾದರೂ, ಯಾವ ಉದ್ದೇಶಕ್ಕಾದರೂ (ಖಾಸಗಿ ಉದ್ದೇಶಗಳಿಗೂ) ಸ್ವತಂತ್ರವಾಗಿ ಬಳಸಬಹುದು. ಅಂತಹ ಬಳಕೆಗೆ ಅವಕಾಶ ನೀಡದ ಮಾಹಿತಿಯನ್ನು ಮುಕ್ತವಲ್ಲದ ಮಾಹಿತಿ ಎನ್ನಬಹುದು.
 
=== ಭಾರತೀಯ ಹಕ್ಕುಸ್ವಾಮ್ಯ ನಿಯಮ ===
ಭಾರತೀಯ ಹಕ್ಕುಸ್ವಾಮ್ಯ ನಿಯಮ ಪ್ರಕಾರ ಕೃತಿಯ ಕರ್ತೃ ಸತ್ತು ೬೦ ವರ್ಷಗಳ ನಂತರ ಆ ಕೃತಿಯು ಹಕ್ಕುಸ್ವಾಮ್ಯದಿಂದ ಮುಕ್ತವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಈ ಭಾರತೀಯ ಹಕ್ಕುಸ್ವಾಮ್ಯದ ನಿಯಮಗಳನ್ನು ಓದಬಹುದು.<ref>[http://copyright.gov.in/Documents/CopyrightRules1957.pdf ಭಾರತೀಯ ಹಕ್ಕುಸ್ವಾಮ್ಯ ನಿಯಮ Indian Copyright Act 1957]</ref> ಹಕ್ಕುಸ್ವಾಮ್ಯದಿಂದ ಮುಕ್ತವಾದವುಗಳನ್ನು ಧಾರಾಳವಾಗಿ ಸೇರಿಸಬಹುದು.
 
== ಸದ್ಬಳಕೆ ಕಾರ್ಯನೀತಿ ==