ಜೆ ಹೆಚ್ ಪಟೇಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:jhpatel.jpg|thumb|ಜೆ ಹೆಚ್ ಪಟೇಲ್]]
'''ಜೆ ಹೆಚ್ ಪಟೇಲ್''' (೧೯೩೦-೨೦೦೦) ಕರ್ನಾಟಕದ ಪೂರ್ವ ಮುಖ್ಯಮಂತ್ರಿ. ಇವರು ಕರ್ನಾಟಕ ಸಂಯುಕ್ತ [[ಜನತಾ ದಳದ]] ಅಧ್ಯಕ್ಷರಾಗಿದ್ದು, [[ದೇವೇ ಗೌಡ | ದೇವೇ ಗೌಡರ]] ನಂತರ ಮುಖ್ಯಮಂತ್ರಿ ಸ್ಥಾನವನ್ನು ಪಡೆದರು. ಸಮಾಜವಾದಿ ಚಳುವಳಿಯಲ್ಲಿ [[ಗೋಪಾಲ ಗೌಡ | ಗೋಪಾಲ ಗೌಡರ]] ಜೊತೆಗೆ ಬಾಗವಹಿಸಿದವರಲ್ಲಿ ಇವರೂ ಒಬ್ಬರು. ಇವರು [[ತುರ್ತು ಪರಿಸ್ಥಿತಿ | ತುರ್ತು ಪರಿಸ್ಥಿತಿಯಲ್ಲಿ]] ಹೋರಾಡಿದ ನಾಯಕರಲ್ಲಿ ಒಬ್ಬರು.
 
"https://kn.wikipedia.org/wiki/ಜೆ_ಹೆಚ್_ಪಟೇಲ್" ಇಂದ ಪಡೆಯಲ್ಪಟ್ಟಿದೆ