ನಾಗಾಲ್ಯಾಂಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೫ ನೇ ಸಾಲು:
footnotes = |
}}
 
==ಸನ್ನಿವೇಶ==
'''ನಾಗಾಲ್ಯಾಂಡ್''' [[ಈಶಾನ್ಯ]] [[ಭಾರತ|ಭಾರತದ]] ರಾಜ್ಯಗಳಲ್ಲೊಂದು. ಇದು ಪಶ್ಚಿಮದಲ್ಲಿ [[ಅಸ್ಸಾಂ]], ಉತ್ತರದಲ್ಲಿ [[ಅರುಣಾಚಲ ಪ್ರದೇಶ]], ಪೂರ್ವದಲ್ಲಿ [[ಮ್ಯಾನ್ಮಾರ್]] ಮತ್ತು ದಕ್ಷಿಣದಲ್ಲಿ [[ಮಣಿಪುರ|ಮಣಿಪುರದ]] ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ನಾಗಾಲ್ಯಾಂಧಿನ ರಾಜಧಾನಿ ಕೊಹಿಮ.
==ಭೌಗೋಳಿಕ ಸ್ಥಾನ==
೬೯ ನೇ ಸಾಲು:
ಹೆಚ್ಚುವರಿಯಾಗಿ ತ್ರಿಪುರಾ ರಾಜ್ಯದ ರಾಜ್ಯಪಾಲರ ಹೊಣೆಯನ್ನು ಆಚಾರ್ಯ ಅವರಿಗೆ ವಹಿಸಲಾಗಿದ್ದು, ರಾಜಭವನದಲ್ಲಿ ನಡೆದ ಕಾರ್ಯ­ಕ್ರಮದಲ್ಲಿ '''ಗುವಾಹಟಿ ಹೈಕೋರ್ಟ್‌ ನ್ಯಾಯಮೂರ್ತಿ ಪಿ.ಕೆ.ಸೈಕೈ''' ಅವರು ಪ್ರಮಾಣವಚನ ಬೋಧಿಸಿದರು.
(ಹಿಂದಿನ ವಿಧಾನ ಸಭೆಯ ಅವಧಿ ಮುಗಿದ ದಿನಾಂಕ ೧೦-೩-೨೦೧೩ /10-3-2013 ರಿಂದ ಹೊಸ ವಿಧಾನ ಸಭೆಯ ಅಸ್ಥಿತ್ವಕ್ಕೆ ಬಂದಿತು ಹೊಸ ಮಂತ್ರಿ ಮಂಡಳ- ವಿವರ -ಕೆಳಗೆ--)
'''ನಾಗಲ್ಯಾಂಡ್‌ ಮುಖ್ಯಮಂತ್ರಿ ಟಿ.ಆರ್‌. ಜಿಲ್ಲಾಂಗ್‌''' ಸೇರಿದಂತೆ ಸಂಪುಟ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಚಾರ್ಯ ಅವರು 1948–50ರಲ್ಲಿ ಮಂಗಳೂರಿನ ಎಂಜಿಎಂ ಪದವಿ ಕಾಲೇಜಿನ ಮೊದಲ ಬ್ಯಾಚ್‌ ವಿದ್ಯಾರ್ಥಿ. ನಂತರ ಕೆಲಕಾಲ ಇಲ್ಲಿನ ಕಾಡಬೆಟ್ಟು ವಿದ್ಯಾರಣ್ಯ ಶಾಲೆ­ಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿ­ಸಿದ್ದರು.ಆಮೇಲೆ ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂಸೇವಾ ಸಂಘ) ಸೇರಿದ ಅವರು, 1948ರಲ್ಲಿ ಆರ್‌ಎಸ್‌ಎಸ್‌ ನಿಷೇಧ­ಕ್ಕೊಳಗಾದ ನಂತರ 30 ವರ್ಷಗಳ ಕಾಲ ಮುಂಬಯಿ ವಿಶ್ವ­ವಿದ್ಯಾಲಯದ ಸೆನೆಟ್‌ ಸದಸ್ಯರೂ ಆಗಿದ್ದರು. ಕೆಲಕಾಲ ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.1995ರಿಂದ 2000ರವರೆಗೆ ಬಿಜಿಪಿ ರಾಷ್ಟ್ರೀಯ ಪ್ರಧಾನ ಕಾರ್ಯ­ದರ್ಶಿ­ಯಾಗಿದ್ದ ಆಚಾರ್ಯ ಅವರು, ಈಶಾನ್ಯ ರಾಜ್ಯಗಳ ಬಿಜೆಪಿ ಉಸ್ತುವಾರಿ­­ಯಾಗಿದ್ದರು.
 
ಆಮೇಲೆ ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂಸೇವಾ ಸಂಘ) ಸೇರಿದ ಅವರು, 1948ರಲ್ಲಿ ಆರ್‌ಎಸ್‌ಎಸ್‌ ನಿಷೇಧ­ಕ್ಕೊಳಗಾದ ನಂತರ 30 ವರ್ಷಗಳ ಕಾಲ ಮುಂಬಯಿ ವಿಶ್ವ­ವಿದ್ಯಾಲಯದ ಸೆನೆಟ್‌ ಸದಸ್ಯರೂ ಆಗಿದ್ದರು. ಕೆಲಕಾಲ ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.
1995ರಿಂದ 2000ರವರೆಗೆ ಬಿಜಿಪಿ ರಾಷ್ಟ್ರೀಯ ಪ್ರಧಾನ ಕಾರ್ಯ­ದರ್ಶಿ­ಯಾಗಿದ್ದ ಆಚಾರ್ಯ ಅವರು, ಈಶಾನ್ಯ ರಾಜ್ಯಗಳ ಬಿಜೆಪಿ ಉಸ್ತುವಾರಿ­­ಯಾಗಿದ್ದರು.
 
== ರಾಜಕೀಯ-ವಿಧಾನ ಸಭೆ ==
Line ೧೦೩ ⟶ ೧೦೦:
* {{Official website}}
* [http://nagaland.gov.in/ State Portal of the Government of Nagaland]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಗಾಲ್ಯಾಂಡ್}}
 
{{clear}}
 
"https://kn.wikipedia.org/wiki/ನಾಗಾಲ್ಯಾಂಡ್" ಇಂದ ಪಡೆಯಲ್ಪಟ್ಟಿದೆ