ತಸ್ಲೀಮಾ ನಸ್ರೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಉಲ್ಲೇಖ: {{Commons category|Taslima Nasrin}}
Taslima_nasreen_3.jpg ಹೆಸರಿನ ಫೈಲು Sreejithk2000ರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕ...
೨೦ ನೇ ಸಾಲು:
 
[[File:Taslima Nasrin receiving Ananda Award in 2000.jpg|thumb|right|205px|ತಸ್ಲೀಮಾ ನಸ್ರೀನ್]]
 
[[File:Taslima nasreen 3.jpg|thumb|left|200px|in her early 30s]]
 
'''ತಸ್ಲೀಮಾ ನಸ್ರೀನ್''' (Taslima Nasrin) ಜಾಗೃತ ಸ್ತ್ರೀ ಶಕ್ತಿಯ ಸಂಕೇತ. ಜೊತೆಗೆ ಬಾಂಗ್ಲಾದೇಶದ ವಿವಾದಿತ ಲೇಖಕಿಯೆಂದೇ ಗುರ್ತಿಸಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದ ಈಕೆ ತಮ್ಮ ನಲವತ್ತೇಳರ ಹರೆಯದಲ್ಲಿ "ಲಜ್ಜಾ" ಎಂಬ ಕಾದಂಬರಿ ಯನ್ನು ಬರೆಯುವುದರ ಮೂಲಕ ವಿವಾದಕ್ಕೆ ಈಡಾಗಿ<ref>{{citeweb|url=http://www.dnaindia.com/india/report-one-can-t-live-in-fear-for-25-years-taslima-nasrin-2021755|title=One can’t live in fear for 25 years: Taslima Nasrin|publisher=dnaindia.com|date=26 September 2014 |accessdate=2015-04-12}}</ref>, ಅವರ ದೇಶದಲ್ಲಿ ಗಡೀಪಾರಿಗೆ ಗುರಿಯಾದರು. ಕಳೆದ ಕೆಲವು ವರ್ಷಗಳಿಂದ ತಲೆಮರೆಸಿಕೊಂಡು ಬದುಕು ನಡೆಸುತ್ತಿರುವ ಅವರು ನೆಮ್ಮದಿಯ ಗೂಡನ್ನು ಅರಸುತ್ತಾ ಬಾಂಗ್ಲಾದೇಶವನ್ನು ಬಿಟ್ಟು ಬಂದು ಭಾರತದ ಆಶ್ರಯದಲ್ಲಿದ್ದಾರೆ<ref name=taslima >{{citeweb|url=http://www.poemhunter.com/taslima-nasrin/biography|title=Biography of Taslima Nasrin|publisher=poemhunter.com|date=|accessdate=2015-04-12}}</ref>.
"https://kn.wikipedia.org/wiki/ತಸ್ಲೀಮಾ_ನಸ್ರೀನ್" ಇಂದ ಪಡೆಯಲ್ಪಟ್ಟಿದೆ