ವಿಕಿಪೀಡಿಯ:ಸದ್ಬಳಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
2 more points added under image. A few minor edits done .
No edit summary
೧ ನೇ ಸಾಲು:
{{under construction}}
 
ಕನ್ನಡ ವಿಕಿಪೀಡಿಯ ಅಭಿವೃಧ್ಧಿಸಲು ಯಾವ ರೀತಿಯ ಫೈಲುಗಳನ್ನು ಕನ್ನಡ ವಿಕಿಪೀಡಿಯದಲ್ಲೇ ಸ್ಥಳೀಯವಾಗಿ ಅಪ್ಲೋಡ್ ಮಾಡಬಹುದು ಎನ್ನುವುದನ್ನು ಈ ಕಾರ್ಯನೀತಿ ತಿಳಿಸುತ್ತದೆ. ವಿಕಿಪೀಡಿಯ ಗುಂಪಿನಲ್ಲಿ ಹಲವು ಭಾಷೆಗಳ ವಿಕಿಪೀಡಿಯಗಳಿವೆ. ಇದರಲ್ಲಿ ಒಂದು ನಿರ್ದಿಷ್ಟವಾದ ಭಾಷೆಯ ವಿಕಿಪೀಡಿಯದಲ್ಲೇ ಕಡತಗಳನ್ನು ಅಪ್ಲೋಡ್ ಮಾಡುವುದಕ್ಕೆ "ಸ್ಥಳೀಯವಾಗಿ ಅಪ್ಲೋಡ್" ಮಾಡುವುದು ಎನ್ನಲಾಗುತ್ತದೆ. ಹಾಗೆ ಅಪ್ಲೋಡ್ ಮಾಡಿದ ಕಡತಗಳನ್ನು ಆ ನಿರ್ದಿಷ್ಟ ಭಾಷೆಯ ವಿಕಿಪೀಡಿಯದಲ್ಲಿ ಮಾತ್ರ ಬಳಸಿಕೊಳ್ಳಬಹುದಾಗಿರುತ್ತದೆ.