ಮೀಮಾಂಸ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪ ನೇ ಸಾಲು:
 
== ಇತಿಹಾಸ ==
:ಕ್ರಿ.ಪೂ. ೪೦೦ ರ ೧೬ ಅಧ್ಯಾಯ, ೨೩೪೪ ಸೂತ್ರಗಳಿರುವ , ವೇದವ್ಯಾಸರ ಶಿಷ್ಯರಾದ ಜೈಮಿನಿ ಮಹರ್ಷಿಗಳು ರಚಿಸಿರುವ '''ಜೈಮಿನಿಯ ಸೂತ್ರಗಳು''' [[ವೇದ]] ವಿಚಾರದ ಬಗೆಗೆ, ತಿಳಿಸುವ '''ಪ್ರವರ್ತಕ ಗ್ರಂಥ''' ಮತ್ತು ಮೀಮಾಂಸೆಗೆ ಮೂಲ. ಇದಕ್ಕೆ ಅನೇಕ ಭಾಷ್ಯ - ಟೀಕೆಗಳಿವೆ. '''ಶಬರಸ್ವಾಮಿಯ ಭಾಷ್ಯ''' ಪ್ರಸಿದ್ಧವಾದುದು. ಬೌದ್ಧರ ಪ್ರಚಂಡ ತರ್ಕದಿಂದ ವೈದಿಕ ಮತವನ್ನು ರಕ್ಷಿಸಿ ಲೋಕಪ್ರಿಯಗೊಳಿಸಿದವನು '''ಕುಮಾರಿಲ ಭಟ್ಟ.'''. ಶಾಬರ ಭಾಷ್ಯದ ಮೇಲಿನ ಅವನ ಮೂರು ವೃತ್ತಿ ಗ್ರಂಥಗಳು "ಮೀಮಾಸಾ ದರ್ಶನ" ದ ಆಧಾರ ಸ್ಥಂಬಗಳು. ಇದನ್ನು '''ಭಾಟ್ಟ ಮತ'''ವೆನ್ನುತ್ತಾರೆ. ಇಂದಿಗೂ ರೂಢಿಯಲ್ಲಿದೆ.
;[[ಪ್ರಭಾಕರ]]ನ ಪ್ರಭಾಕರ ಮತ, ಮುರಾರಿಮಿಶ್ರನ ಮೂರನೆಯ ಸಂಪ್ರದಾಯ ಪ್ರಸಿದ್ಧ , || ಮುರಾರೇ ಸ್ತ್ರಿತೀಯಾ ಪಂಥಾಃ || .
 
"https://kn.wikipedia.org/wiki/ಮೀಮಾಂಸ_ದರ್ಶನ" ಇಂದ ಪಡೆಯಲ್ಪಟ್ಟಿದೆ