ಮೀಮಾಂಸ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೪ ನೇ ಸಾಲು:
;ಶಬ್ದಕ್ಕೆ ನಿತ್ಯ, ಅನಿತ್ಯ ಎಂಬ ಎರಡು ರೂಪಗಳಿರುತ್ತವೆ. ಅವ್ಯಕ್ತ ರೂಪದಲ್ಲಿ ಅದು ನಿತ್ಯವೂ ಸರ್ವಗತವೂ ಆಗಿರುತ್ತದೆ.
:'''ವರ್ಣ'''. 'ಧ್ವನಿ'ಗೆ ಹುಟ್ಟುಸಾವುಗಳಿವೆ. ವರ್ಣಗಳು ನಿತ್ಯವಾದ್ದರಿಂದ,ಅವುಗಳ ಸಮೂಹವಾದ ಪದವೂ ನಿತ್ಯ.
:ಈ ಶಬ್ದಗಳು ತಿಳಿಸುವ ಅರ್ಥವೂ ನಿತ್ಯವೇ. ಶಬ್ದ ಮತ್ತು ಅರ್ಥಗಳ ಸಂಬಂಧವೂ ನಿತ್ಯ. ಕಾರಣ, 'ದನ', ಎಂಬ ಶಬ್ದಕ್ಕೆ ಅದೇ ಅರ್ಥಬರಲು ಮಾನವೇಚ್ಛೆ ಅಥವಾ ಈಶ್ವರೇಚ್ಛೆ ಕಾರಣವಲ್ಲ. ಅದು ಸ್ವತಃಸಿದ್ಧ. ಭಾಷೆ ಸಹಜವಾದದ್ದು. ಶಬ್ಧಾರ್ಥಗಳ ಸಂಬಂಧವು ತನ್ನಿಂದತಾನೆ ಹುಟ್ಟಿಕೊಂಡಿದೆ. ರೂಢಿ -ಅರ್ಥವನ್ನು ತಿಳಿಸುವ ಸಾಧನ ಮಾತ್ರಾ. ವಸ್ತುವನ್ನು ತಿಳಿಯಲು ಬೆಳಕಿದ್ದಂತೆ. .
:[[ವೇದ]]ಗಳ, 'ಪದ', 'ಪಾಠ ಕ್ರಮ', ವಿಶಿಷ್ಠವಾಗಿದ್ದು ಬದಲಾಯಿಸಲಾಗದ್ದು. ಬದಲಾಯಿಸಲು ಬಾರದ್ದಾಗಿರುವುದರಿಂದ, ಈ ಅನುಪೂರ್ವಿಯು ಸ್ವಯಂ ಸಿದ್ಧವೂ ನಿತ್ಯವೂ ಆಗಿದೆ .
:[[ವೇದ]]ಗಳಲ್ಲಿ ಐದು ಪ್ರಕಾರದ ವಿಷಯಗಳಿವೆ : ವಿದಿ , ಮಂತ್ರ , ನಾಮಧೇಯ , ನಿಷೇಧ , ಮತ್ತು ಅರ್ಥವಾದ ; :ಮಾಡಬೇಕಾದ್ದು , 'ವಿಧಿ' ; ಮಾಡಬಾರದ್ದು 'ನಿಷೇಧ' ; ಅನುಷ್ಠಾನಕಾರಕಗಳು, 'ಮಂತ್ರಗ'ಳು (ಅರ್ಥಸ್ಮಾರಕ) , ಯಜ್ಞದ ಹೆಸರು, 'ನಾಮಧೇಯ'.
 
:[[ವೇದ]] ವಾಕ್ಯಗಳಲ್ಲಿ , ಸಿದ್ಧಾರ್ಥವಾಕ್ಯ, ವಿಧಾಯಕ ವಾಕ್ಯಗಳುಂಟು.ಇದ್ದದ್ದನ್ನು ಹೇಳುವುದು ; ಉದಾ: "ಸತ್ಯಂ ಜ್ಞಾನಮನಂತಂ ಬ್ರಹ್ಮ" ; ಇದು ಬ್ರಹ್ಮದ ಪರಿಚಯ . ವೇದದ ತಾತ್ಪರ್ಯವಿರುವುದು- ವಿಧಿ ವಾಕ್ಯಗಳಲ್ಲಿ .- ಉದಾ: '''ಸ್ವರ್ಗ ಕಾಮೋ ಯಜೇತ''' ; 'ಸ್ವರ್ಗ ಬಯಸುವವನು ಯಜ್ಞ ಮಾಡಬೇಕು'. ಆದ್ದರಿಂದ ವೇದ ವಿಹಿತ ಕರ್ಮವೇ ಧರ್ಮ. ಅದೇ ಜೀವನದ ಗುರಿ . ಸಿದ್ಧಾರ್ಥದ ವಾಕ್ಯಗಳು ವ್ಯರ್ಥ. ಆದ್ದರಿಂದ ಮೀಮಾಂಸೆಯು ವಿದಿ ವಿಚಾರವನ್ನು ನಿರ್ಣಯಿಸುತ್ತದೆ.
 
== ಅರ್ಥಾಪತ್ತಿ ==
:'''ಪ್ರಮಾಣ''' : ಮೀಮಾಂಸಕರು ಹೊಸದಾಗಿ ಸೇರಿಸಿದ ಪ್ರಮಾಣ . ಕೇಳಿದ ಸಂಗತಿಯಲ್ಲಿ ವಿರೋಧವನ್ನು ಪರಿಹರಿಸಿಕೊಳ್ಳಲು ಅರ್ಥಾಂತರವನ್ನು ಕಲ್ಪಿಸಿಕೊಳ್ಳುವುದು - '''ಇದು ಅರ್ಥಾಪತ್ತಿ.''' ಉದಾಹರಣೆ; 'ದೇವದತ್ತನು ಹಗಲಿನಲ್ಲಿ ಊಟಮಾಡುವುದಿಲ್ಲ, ಆದರೆ ದಪ್ಪಗಿದ್ದಾನೆ'; -'ಹಾಗಿದ್ದರೆ ರಾತ್ರಿ ಊಟಮಾಡುತ್ತಾನೆ', ಎಂದು ಕಲ್ಪಿಸಿಕೊಳ್ಳುವುದು. (ಕಾರಣ -ಇಲ್ಲದಿದ್ದರೆ ತೆಳ್ಳಗಿರಬೇಕಾಗಿತ್ತು). ಇದರಲ್ಲಿ, 'ದೃಷ್ಟ' ಕಂಡಿದ್ದು; 'ಶಬ್ದ ' (ಮಾತು ) , ಎಂದು ಎರಡು ವಿಧ. ನ್ಯಾಯದಲ್ಲಿ ಇದನ್ನು ಅನುಮಾನ ಪ್ರಮಾಣದಲ್ಲಿ ಸೇರಿಸುತ್ತಾರೆ. ಅರ್ಥಾಪತ್ತಿ ಪ್ರಮಾಣವನ್ನು ಮರಣಾನಂತರ ಆತ್ಮವಿರುತ್ತದೆ, ಎಂಬುದಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಕರ್ಮಕ್ಕೆ ಫಲವಿರುವುರಿಂದ - ಇಲ್ಲಿ ಭೋಗಿಸದ ಕರ್ಮ ಫಲವನ್ನು ಭೋಗಿಸಲು ಮರಣಾನಂತರ ಆತ್ಮವಿರುತ್ತದೆ -ಇರಬೇಕು.
"https://kn.wikipedia.org/wiki/ಮೀಮಾಂಸ_ದರ್ಶನ" ಇಂದ ಪಡೆಯಲ್ಪಟ್ಟಿದೆ