ಯೋಜನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
information added
 
೧ ನೇ ಸಾಲು:
'''ಯೋಜನೆ'''ಯು ಸಾಮಾನ್ಯವಾಗಿ ಒಂದು [[ಉದ್ದೇಶ]]ವನ್ನು ಸಾಧಿಸಲು ಬಳಸಲಾಗುವ ಸಮಯ ಮತ್ತು ಸಂಪನ್ಮೂಲಗಳ ಮಾಹಿತಿಯನ್ನು ಹೊಂದಿದ ಯಾವುದೇ ನಕ್ಷೆ ಅಥವಾ ಕ್ರಮಗಳ ಸೂಚಿ. ಇದನ್ನು ಸಾಮಾನ್ಯವಾಗಿ ಒಂದು [[ಗುರಿ]]ಯನ್ನು ಸಾಧಿಸಲು ಬಳಸುವ ಉದ್ದೇಶಿತ ಕ್ರಿಯೆಗಳ [[ಕ್ರಮಾಧಾರಿತ ತರ್ಕ|ಸಮಯಾಧಾರಿತ]] [[ವರ್ಗ]] ಎಂದು ಅರ್ಥೈಸಲಾಗುತ್ತದೆ. ಯೋಜನೆಗಳು ವಿಧ್ಯುಕ್ತ ಅಥವಾ ಅನೌಪಚಾರಿಕವಾಗಿರಬಹುದು.
 
==ಯೋಜನೆಗಳ ಉದಾಹರಣೆ==
 
*ವಾಸ್ತುಶಿಲ್ಪ ಯೋಜನೆ
*ವ್ಯಾಪಾರ ಯೋಜನೆ
*ಫ್ಲೈಟ್ ಯೋಜನೆ
*ಆರೋಗ್ಯ ಯೋಜನೆ
*ವ್ಯಾಪಾರೋದ್ಯಮ ಯೋಜನೆ
*ಪ್ರಾಜೆಕ್ಟ್ ಯೋಜನೆ
*ಸೈಟ್ ಯೋಜನೆ*
*ಸರ್ವೆ ಯೋಜನೆ*
*ಶ್ಲಿಯೆಫೆನ್ ಯೋಜನೆ
{{ಚುಟುಕು}}
 
"https://kn.wikipedia.org/wiki/ಯೋಜನೆ" ಇಂದ ಪಡೆಯಲ್ಪಟ್ಟಿದೆ