ಮಾನವನಲ್ಲಿ ನಿರ್ನಾಳ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬ ನೇ ಸಾಲು:
*ಎಳೆತನದಲ್ಲಿ ಕಾಣಿಸದೆ ಅನಂತರ ಕಾಣಿಸತೊಡಗುವ ಪ್ರಾಯ ಪ್ರಬುದ್ಧತೆಗೆ ಸಂಬಂಧಪಟ್ಟ ದೈಹಿಕ ಮತ್ತು ಮಾನಸಿಕ ವಿಕಾಸ ವಿಲಾಸಗಳು ನಮ್ಮ ದೇಹದೊಳಗಿನ ಕೆಲವು ವಿಶಿಷ್ಟ ಗ್ರಂಥಿಗಳು ಉತ್ಪನ್ನ ಮಾಡುವ, ಒಸರುವ ಪ್ರೇರಕದ್ರವ್ಯಗಳಿಂದ ಉಂಟಾಗುತ್ತವೆ. ಇವನ್ನುಂಟುಮಾಡುವ ಗ್ರಂಥಿಗಳನ್ನು ವಿನಾಳ ಗ್ರಂತಿಗಳು ಅಥವಾ ನಿರ್ನಾಳ ಗ್ರಂಥಿಗಳು (ಎಂಡೊಕ್ರೈನ್ ಗ್ಲಾಂಡ್ಸ್-Endocrine glands) ಎಂದು ಕರೆಯುತ್ತಾರೆ.
==ಪಿಟ್ಯುಟರಿ==
*[[ಪಿಟ್ಯುಟರಿ ಗ್ರಂಥಿ]] ಎರಡು ವಿಭಾಗಗಳನ್ನು ಹೊಂದಿದೆ, ಇದು ಮುಂಭಾಗದ ಹಾಲೆ ಮತ್ತು ಹಿಂಭಾಗದ ಹಾಲೆಗಳನ್ನು ಒಳಗೊಂಡಿದೆ. ಪಿಟ್ಯುಟರಿಯ ಈ ಹಾಲೆಗಳು ಪ್ರತ್ಯೇಕ ಗ್ರಂಥಿ-ಭ್ರೂಣದ ಮೂಲವಾದರೂ, ಅವು ಎರಡೂ ನಿಕಟವಾಗಿ ಮಸ್ತಿಷ್ಕನಿಮ್ನಾಂಗಕ್ಕೆ (ಮೆದುಳಿನ ತಲಭಾಗ - ಹೈಪೊಥಾಲಮಸ್‍ಗೆ) ಅಂಟಿಕೊಂಡಿದೆ, ಎಂದರೆ ಪಿಟ್ಯುಟರಿ ಸನಿಹದಲ್ಲೇ, ಅದರ ಮೇಲೆ ಮಿದುಳು ಕೂರುತ್ತದೆ ಆಥವಾ ಥಾಲಮಸ್‍ -ಕೆಳಮೆದುಳಿನ ಬಾಗಕ್ಕೆ ಅಂಟಿಕೊಂಡಿದೆ ಮತ್ತು ಆ ಮಿದುಳು ಭಾಗ ಪಿಟ್ಯುಟರಿ ಹಾರ್ಮೊನ್‍ನ (ಪ್ರೇರಕದ್ರವ್ಯ) ಪ್ರಮಾಣ ಮತ್ತು ಬಿಡುಗಡೆಯೆ ಸಮಯಗಳನ್ನು ನಿಯಂತ್ರಿಸುವ ಮಿದುಳಿನ ಒಂದು ಭಾಗಕ್ಕೆ ಸಂಬಂಧಿಸಿದುದಾಗಿದೆ. ಮೆದುಳಿನ ಕೆಳಭಾಗದಲ್ಲಿ ನೆಲೆಸಿದ, ಪಿಟ್ಯುಟರಿ ಗ್ರಂಥಿಯು ಸ್ಪಿನೊಯಿಡ್ (sphenoid)ಎಂದು ಕರೆಯಲ್ಪಡುವ ಒಂದು ಮೂಳೆಯ ರಚನೆಯಿಂದ ರಕ್ಷಿಸಲ್ಪಟ್ಟಿದೆ. ಈ ಮೂಳೆಯನ್ನು ಟರ್ಕಿಷ್ ತಡಿ (Sella turcica) ಎಂದು ಕರೆಯಲಾಗುತ್ತದೆ.