ಅಧ್ಯಕ್ಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Kartikdn ಅಧ್ಯಕ್ಷ ಪುಟವನ್ನು ಅಧ್ಯಕ್ಷ (ಸ್ಪೀಕರ್) ಕ್ಕೆ ಸರಿಸಿದ್ದಾರೆ
 
No edit summary
 
೧ ನೇ ಸಾಲು:
[[ಚಿತ್ರ:ThompsonWatergate.jpg|thumb|ಕಾರ್ಯನಿರತ ಅಧ್ಯಕ್ಷನ ಒಂದು ಉದಾಹರಣೆ - ಸ್ಯಾಮ್ ಅರ್ವಿನ್, ಸೆನೇಟಿನ ವಾಟರ್‍ಗೇಟ್ ವಿಚಾರಣೆಗಳ ಅಧ್ಯಕ್ಷತೆ ವಹಿಸಿರುವುದು, 1973]]
#REDIRECT [[ಅಧ್ಯಕ್ಷ (ಸ್ಪೀಕರ್)]]
 
'''ಅಧ್ಯಕ್ಷ''' ('''ಸಭಾಧ್ಯಕ್ಷ''') [[ನಿರ್ದೇಶಕರ ಮಂಡಳಿ|ಮಂಡಳಿ]], [[ಸಮಿತಿ]], ಅಥವಾ [[ಪರ್ಯಾಲೋಚಕ ಸಭೆ]]ಯಂತಹ ಒಂದು ಸಂಘಟಿತ ಗುಂಪಿನ ಅತ್ಯಂತ ಉನ್ನತ ಅಧಿಕಾರಿ. ಅಧಿಕಾರದಲ್ಲಿರುವ ವ್ಯಕ್ತಿಯನ್ನು ಸಾಮಾನ್ಯವಾಗಿ ಗುಂಪಿನ ಸದಸ್ಯರು ಆಯ್ಕೆಮಾಡುತ್ತಾರೆ ಅಥವಾ ನೇಮಿಸುತ್ತಾರೆ. ಅಧ್ಯಕ್ಷನು ಸೇರಿದ ಗುಂಪಿನ [[ಸಭೆ]]ಗಳ ಅಧ್ಯಕ್ಷತೆ ವಹಿಸುತ್ತಾನೆ ಮತ್ತು ಅದರ ವ್ಯವಹಾರವನ್ನು ಕ್ರಮಬದ್ಧವಾದ ರೀತಿಯಲ್ಲಿ ನಡೆಸುತ್ತಾನೆ.<ref name=":0">{{Cite book|title = [[Robert's Rules of Order]] Newly Revised|last = Robert|first = Henry M.|publisher = Da Capo Press|year = 2011|isbn = 978-0-306-82020-5|location = Philadelphia, PA|pages = 22|edition = 11th|ref = harv|display-authors=etal}}</ref> ಗುಂಪು ಅಧಿವೇಶನದಲ್ಲಿರದಿರುವಾಗ, ಅಧಿಕಾರಿಯ ಕರ್ತವ್ಯಗಳು ಹಲವುವೇಳೆ ಅದರ ಮುಖ್ಯಸ್ಥನಾಗಿ, ಬಾಹ್ಯ ಪ್ರಪಂಚಕ್ಕೆ ಅದರ ಪ್ರತಿನಿಧಿಯಾಗಿ ಮತ್ತು ಅದರ ವಕ್ತಾರನಾಗಿ ನಡೆದುಕೊಳ್ಳುವುದನ್ನು ಒಳಗೊಂಡಿರುತ್ತದೆ. ಕೆಲವು ಸಂಸ್ಥೆಗಳಲ್ಲಿ, ಈ ಸ್ಥಾನವನ್ನು ''ಸಭಾಧ್ಯಕ್ಷ'' ಸ್ಥಾನವೆಂದೂ ಕರೆಯಲಾಗುತ್ತದೆ.
 
ಕೆಲವೊಮ್ಮೆ, ಸಭಾಧ್ಯಕ್ಷನಿಗೆ ನೆರವು ನೀಡಲು ಮತ್ತು ಸಭಾಧ್ಯಕ್ಷನ ಗೈರುಹಾಜರಿಯಲ್ಲಿ ಸಭಾಧ್ಯಕ್ಷನಾಗಿ ಕಾರ್ಯನಿರ್ವಹಿಸಲು, ಅಥವಾ ಸಭಾಧ್ಯಕ್ಷನನ್ನು ಒಳಗೊಂಡ ಗೊತ್ತುವಳಿಯನ್ನು ಚರ್ಚಿಸಲಾಗುತ್ತಿರುವಾಗ ಸಭಾಧ್ಯಕ್ಷನ ಅಧೀನದಲ್ಲಿರುವ ''ಉಪ ಸಭಾಧ್ಯಕ್ಷ''ನನ್ನು ಚುನಾಯಿಸಲಾಗುತ್ತದೆ. ಸಭಾಧ್ಯಕ್ಷ ಮತ್ತು ಉಪ ಸಭಾಧ್ಯಕ್ಷರ ಗೈರುಹಾಜರಿಯಲ್ಲಿ, ಒಂಟಿ ಸಭೆಯಲ್ಲಿ ಆ ಪಾತ್ರವನ್ನು ತುಂಬಲು ಗುಂಪುಗಳು ಕೆಲವೊಮ್ಮೆ ತತ್ಕಾಲ ಸಭಾಧ್ಯಕ್ಷನನ್ನು ಚುನಾಯಿಸುತ್ತಾರೆ.
 
ಸಾರ್ವಜನಿಕ ಸಂಸ್ಥೆಗಳಲ್ಲಿ ಮೂರು ಸಾಮಾನ್ಯ ಬಗೆಯ ಅಧ್ಯಕ್ಷರಿರುತ್ತಾರೆ.
* ಅಧ್ಯಕ್ಷ ಮತ್ತು ಸಿಇಒ – ಸಿಇಒ ಅಧ್ಯಕ್ಷನ ಅಧಿಕಾರವನ್ನೂ ಹೊಂದಿರಬಹುದು, ಈ ಸಂದರ್ಭದಲ್ಲಿ ಮಂಡಳಿಯು ಪ್ರಧಾನ ನಿರ್ದೇಶಕನಾಗಿ ಮಂಡಳಿಯ ಸ್ವತಂತ್ರ ಸದಸ್ಯನನ್ನು ಹೆಸರಿಸುತ್ತದೆ.
* ಕಾರ್ಯಕಾರಿ ಅಧ್ಯಕ್ಷ – ಸಿಇಒ ಯಿಂದ ಪ್ರತ್ಯೇಕವಾದ ಹುದ್ದೆ, ಮತ್ತು ಇದರಲ್ಲಿ ಹುದ್ದೆದಾರನು ಕಂಪನಿಯ ಕಾರ್ಯಾಚರಣೆಗಳ ಮೇಲೆ ಪ್ರಭಾವ ಹೊಂದಿರುತ್ತಾನೆ, ಉದಾಹರಣೆಗೆ ಆರಕಲ್‍ನ ಲ್ಯಾರಿ ಎಲಿಸನ್.
* ಕಾರ್ಯನಿರ್ವಾಹಕೇತರ ಅಧ್ಯಕ್ಷ – ಇದು ಕೂಡ ಸಿಇಒ ಯಿಂದ ಪ್ರತ್ಯೇಕವಾದ ಹುದ್ದೆ, ಮತ್ತು ಕಾರ್ಯನಿರ್ವಾಹಕೇತರ ಅಧ್ಯಕ್ಷನು ಕಂಪನಿಯ ದೈನಂದಿನ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ವಿಶ್ವದಾದ್ಯಂತ, ಈ ನಡೆಯು ಸಾಂಸ್ಥಿಕ ಆಡಳಿತವನ್ನು ಸುಧಾರಿಸುತ್ತದೆ ಎಂದು ಕಂಪನಿಗಳು ಹೇಳುತ್ತವೆ.
 
==ಉಲ್ಲೇಖಗಳು==
{{reflist}}
 
[[ವರ್ಗ:ಅಧಿಕಾರದ ಸ್ಥಾನಗಳು]]
"https://kn.wikipedia.org/wiki/ಅಧ್ಯಕ್ಷ" ಇಂದ ಪಡೆಯಲ್ಪಟ್ಟಿದೆ