ಪನೀರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಪನೀರ್''' ದಕ್ಷಿಣ ಏಷ್ಯಾದ ದಕ್ಷಿಣ ಏಷ್ಯಾದ ಪಾ...
 
ಚುNo edit summary
೧ ನೇ ಸಾಲು:
 
{{Underlinked|date= March 2017}}{{stub}}
[[ಚಿತ್ರ:Panir Paneer Indian cheese fresh.jpg|thumb]]
==ಗಿಣ್ಣು==
'''ಪನೀರ್''' [[ದಕ್ಷಿಣ ಏಷ್ಯಾ]]ದ [[ದಕ್ಷಿಣ ಏಷ್ಯಾದ ಪಾಕಪದ್ಧತಿ|ಪಾಕಪದ್ಧತಿಯಲ್ಲಿ]] ಸಾಮಾನ್ಯವಾದ ತಾಜಾ [[ಗಿಣ್ಣು]]. [[ಭಾರತೀಯ ಉಪಖಂಡ]]ದ ಉತ್ತರ ಭಾಗಗಳಲ್ಲಿ ಅದನ್ನು ಸಾಮಾನ್ಯವಾಗಿ [[ಛೇನಾ]] ಎಂದು ಕರೆಯಲಾಗುತ್ತದೆ. ಅದು ಬಿಸಿ [[ಹಾಲು|ಹಾಲನ್ನು]] [[ನಿಂಬೆ]]ಹಣ್ಣಿನ ರಸ, [[ವಿನಿಗರ್]], ಅಥವಾ ಇತರ ಯಾವುದೇ ಆಹಾರ [[ಆಮ್ಲ]]ಗಳಿಂದ [[ಹೆಪ್ಪುಗಟ್ಟಿಸುವಿಕೆ|ಹೆಪ್ಪುಗಟ್ಟಿಸಿ]] ತಯಾರಿಸಲಾದ [[ಗಿಣ್ಣು ಪಕ್ವಗೊಳಿಸುವಿಕೆ|ತಾಜಾ]], ಗಟ್ಟಿಯಾಗಿಸಿದ, ಕರಗದಿರುವ [[ಫ಼ಾರ್ಮರ್ ಚೀಸ್]] ಅಥವಾ [[ಕರ್ಡ್ ಚೀಸ್]].
 
[[ವರ್ಗ:ಕ್ಷೀರೋತ್ಪನ್ನಗಳು]][[ವರ್ಗ:ಆಹಾರ]]
"https://kn.wikipedia.org/wiki/ಪನೀರ್" ಇಂದ ಪಡೆಯಲ್ಪಟ್ಟಿದೆ