ರಕ್ಷಿತ್ ಶೆಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
|years_active=೨೦೦೯ರಿಂದ
}}
'''ರಕ್ಷಿತ್ ಶೆಟ್ಟಿ''' ಒಬ್ಬ [[ಕನ್ನಡ ಚಿತ್ರರಂಗ|ಕನ್ನಡ ಚಲನಚಿತ್ರ]] ನಟ. ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ಸ್ ಪದವಿ ಪಡೆದಾನಂತರ, ನಾಟಕಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ ಎರಡು ವರ್ಷಗಳ ಕಾಲ ಸಾಫ್ಟ್‍ವೇರ್ ಉದ್ಯೋಗಿಯಾಗಿ ಕೆಲಸಮಾಡಿದರು.<ref>{{Cite web|url=http://timesofindia.indiatimes.com/entertainment/kannada/movies/did-you-know-/Rakshit-Shetty-is-a-BE-graduate/articleshow/34781302.cms|title=Rakshit Shetty is a BE graduate|accessdate=5 March 2017|website=The Times of IndiaGraduate}}</ref><ref>{{Cite web|url=http://themanipaljournal.com/2014/08/26/talking-cinema-with-rakshit-shetty/|title=Talking Cinema with Rakshit Shetty|date=26 August 2014|accessdate=5 March 2017|publisher=themanipaljournal.com|archiveurl=https://web.archive.org/web/20141229005200/http://themanipaljournal.com/2014/08/26/talking-cinema-with-rakshit-shetty/|archivedate=29 December 2014}}</ref>
 
ಶೆಟ್ಟಿ ಅವರ ಚೊಚ್ಚಲ ಚಿತ್ರ ೨೦೧೦ರಲ್ಲಿ ಬಿಡುಗಡೆಯಾದ ''ನಮ್ ಏರಿಯಾಲ್ ಒನ್‍ದಿನ''. ೨೦೧೩ರ ಪ್ರಣಯ ಮತ್ತು ಹಾಸ್ಯ ಕಥೆಯುಳ್ಳ ''[[ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ (ಚಲನಚಿತ್ರ)|ಸಿಂಪಲ್ಲಾಗ್ ಒಂದ್ ಲವ್‍ ಸ್ಟೋರಿ]]'' ಪ್ರೇಕ್ಷಕರ ಪ್ರಶಂಸೆಗೊಳಪಟ್ಟಿತು. ನಂತರ ೨೦೧೪ರಲ್ಲಿ ಅವರು ನಿರ್ದೇಶಿಸಿ ನಟಿಸಿದ ಕ್ರೈಂ-ಡ್ರಾಮಾ ಚಿತ್ರ ''[[ಉಳಿದವರು ಕಂಡಂತೆ (ಚಲನಚಿತ್ರ)|ಉಳಿದವರು ಕಂಡಂತೆ]]'' ಚಿತ್ರ ವ್ಯಾಪಕ ವಿಮರ್ಶಾತ್ಮಕ ಪ್ರಶಂಸೆ ಪಡೆಯಿತು.<ref>{{Cite web|url=http://www.thehindu.com/features/friday-review/a-cult-classic-and-then/article8253097.ece|title=A cult classic, and then…|date=18 February 2016|accessdate=5 March 2017|website=The Hindu|last=Shivakuar|first=Sthen...}}</ref> ಈ ಚಿತ್ರವು ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕನಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕನಾಗಿ (ದಕ್ಷಿಣ) ಫಿಲಂಫೇರ್ ಪ್ರಶಸ್ತಿಗಳು ದೊರೆತವು.<ref name="m.timesofindia.com">{{cite web|url=http://m.timesofindia.com/entertainment/kannada/movies/news/Announced-Winners-of-the-2014-State-Awards/articleshow/50970801.cms|title=Rakshit Shetty bagged state award the best debut director award for Ulidavaru Kandante|work=The Times of India}}</ref> ನಂತರ ಅವರು ''[[ವಾಸ್ತು ಪ್ರಕಾರ]]'' (೨೦೧೫) ಹಾಗೂ ''[[ಗೋಧಿ ಬಣ್ಣ ಸಾಧಾರಣ ಮೈಕಟ್ಟು (ಚಲನಚಿತ್ರ)|ಗೋಧಿ ಬಣ್ಣ ಸಾಧಾರಣ ಮೈಕಟ್ಟು]]'' (೨೦೧೬) ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಯಶಸ್ಸಿನ ಓಟವನ್ನು ಮುಂದುವರಿಸಿದರು. ಶೆಟ್ಟಿಯವರಿಗೆ ತಮ್ಮ ಮುಂದಿನ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸು ಗಳಿಸಿಕೊಟ್ಟದ್ದು, ತಾವೇ ಬರೆದು ನಿರ್ಮಿಸಿದ ೨೦೧೬ರ ಹಾಸ್ಯಪ್ರಧಾನ ಚಿತ್ರ [[ಕಿರಿಕ್ ಪಾರ್ಟಿ]].<ref>{{Cite web|url=http://www.thehindu.com/news/cities/bangalore/Kirik-Party-does-a-Mungaru-Male/article17368097.ece|title=Kirik Party does a Mungaru Male|date=25 February 2017|accessdate=5 March 2017|website=The Hindu|last=Khajane|first=Muralidhara}}</ref>
 
ಪವನ್ ಕುಮಾರ್, ಅನುಪ್ ಭಂಡಾರಿ ಹಾಗೂ ಇತರ ನಿರ್ದೇಶಕರೂ ಸೇರಿದಂತೆ ಶೆಟ್ಟಿಯವರಿಗೆ ಕನ್ನಡ ಸಿನಿಮಾ ವಲಯದಲ್ಲಿ ಹೊಸ ಸಿನಿಮಾ ಸಂಚಲನವನ್ನು ಸೃಷ್ಟಿಸಿದ ಮನ್ನಣೆಯಿದೆ.  ಇದು ಅವರಿಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವರ್ಛಸ್ಸನ್ನು ಸೃಷ್ಟಿಸಿದೆ.<ref>{{Cite web|url=http://www.newindianexpress.com/entertainment/kannada/2017/jan/03/is-rakshit-shetty-sandalwoods-next-superstar-1555451.html|title=Is Rakshit Shetty sandalwood’sSandalwood's next superstarSuperstar?|date=3 January 2017|accessdate=5 March 2017|website=The New Indian Express}}</ref><ref>{{Cite web|url=http://newsable.asianetnews.tv/entertainment/rakshit-shetty-the-storm-that-hit-kannada-film-industry-hard|title=Rakshit Shetty the storm that rocked Kannada Film Industry|date=4 January 2017|accessdate=5 March 2017|website=Asianet|last=Barua|first=Richa}}</ref>
 
== ಚಲನಚಿತ್ರಗಳ ಪಟ್ಟಿ ==
೮೭ ನೇ ಸಾಲು:
|
| ಸಹ ಚಿತ್ರಕಥೆಗಾರ
''ಪೂರ್ವ-ನಿರ್ಮಾಣ''<ref>{{Cite web|url=http://www.newindianexpress.com/entertainment/kannada/2017/mar/03/rakshit-opts-for-mass-flick-over-romcom-1577257.html|title=Rakshit opts for mass flick over romcom|date=4 March 2017|accessdate=5 March 2017|website=ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್}}</ref>
|}
 
೧೩೩ ನೇ ಸಾಲು:
|ಫಿಲಂಫೇರ್ ಪ್ರಶಸ್ತಿ (ದಕ್ಷಿಣ)
|''[[ಉಳಿದವರು ಕಂಡಂತೆ (ಚಲನಚಿತ್ರ)|ಉಳಿದವರು ಕಂಡಂತೆ]]''
|style="background: #99FF99; color: black; vertical-align: middle; text-align: center;"|ಗೆದ್ದಿದ್ದಾರೆ<ref name="ff1">{{citeCite web|title=Winners of 62nd Britannia Filmfare Awards South|url=http://www.filmfare.com/news/winners-of-62nd-britannia-filmfare-awards-south-9643.html|worktitle=Filmfare|publisher=filmfare.com|date=27Winners Juneof 2015|accessdate=2762nd JuneBritannia 2015Filmfare Awards South}}</ref>
|-
|೨೦೧೫
"https://kn.wikipedia.org/wiki/ರಕ್ಷಿತ್_ಶೆಟ್ಟಿ" ಇಂದ ಪಡೆಯಲ್ಪಟ್ಟಿದೆ