"ಏಷ್ಯನ್ ಫುಟ್ಬಾಲ್ ಒಕ್ಕೂಟ (ಎಎಫ್‍ಸಿ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
*ಈ ಹಾದಿ ಅಷ್ಟು ಸುಲಭ ದ್ದಲ್ಲವಾದರೂ ಗುರುಪ್ರೀತ್ ಸಿಂಗ್‌ ಸಂಧು ಪಡೆ ಖಂಡಿತವಾಗಿಯೂ ಟ್ರೋಫಿ ಎತ್ತಿಹಿಡಿಯುವ ತಾಕತ್ತು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ತಂಡದಿಂದ ಮೂಡಿಬಂದಿರುವ ಸಾಮರ್ಥ್ಯ ಇದಕ್ಕೆ ನಿದರ್ಶನದಂತಿದೆ. ಹೋದ ವಾರ ನಡೆದ ಕಾಂಬೋಡಿಯಾ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ತಂಡ ಗೆಲುವಿನ ಸಿಹಿ ಸವಿದು ಚಾರಿತ್ರಿಕ ಸಾಧನೆ ಮಾಡಿತ್ತು. ಹೀಗಾಗಿ ಭಾರತದ ಫುಟ್‌ಬಾಲ್‌ ಲೋಕಕ್ಕೆ 12 ವರ್ಷಗಳಿಂದ ಕಾಡುತ್ತಿದ್ದ ಬಹುದೊಡ್ಡ ಕೊರಗೊಂದು ದೂರವಾಗಿತ್ತು. 2005 ರಲ್ಲಿ ಪಾಕಿಸ್ತಾನವನ್ನು ಅದರದ್ದೇ ನೆಲದಲ್ಲಿ ಮಣಿಸಿದ್ದ ಭಾರತ ಆ ನಂತರ ವಿದೇಶಿ ನೆಲ ದಲ್ಲಿ ಗೆದ್ದ ಮೊದಲ ಪಂದ್ಯ ಇದಾಗಿತ್ತು .
 
* 2017 ಮಾರ್ಚ್‌ 28 ರಂದು ನಡೆಯುವ ಏಷ್ಯನ್‌ ಕಪ್‌ ಗುಂಪು ಹಂತದ ತನ್ನ ಮೊದಲ ಪಂದ್ಯದಲ್ಲಿ ಭಾರತ, ಬಲಿಷ್ಠ ಮ್ಯಾನ್ಮಾರ್‌ ವಿರುದ್ಧ ಸೆಣಸಬೇಕಿದೆ. ಇದಕ್ಕೂ ಮುನ್ನ ಪೂರ್ವಭಾವಿ ಸಿದ್ಧತೆಗೆ ಅನುವಾಗಲೆಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಕಾಂಬೋಡಿಯಾ ವಿರುದ್ಧ ಪಂದ್ಯ ಆಯೋಜಿಸಿತ್ತು. ಈ ಪರೀಕ್ಷೆಯಲ್ಲಿ ಗೆದ್ದಿರುವ ಆಟಗಾರರಲ್ಲಿ ಈಗ ಹೊಸ ಹುರುಪು ಮೂಡಿದ್ದು ಭಾರತದ ಫುಟ್‌ಬಾಲ್‌ ಪ್ರಿಯರಲ್ಲೂ ಹೊಸ ಕನಸು ಚಿಗುರೊಡೆದಿದೆ.<ref>[http://www.prajavani.net/news/article/2017/03/27/480295.html ಅರ್ಹತೆ ಗಳಿಸುವತ್ತ ಚಿತ್ತ;ಎಎಫ್‌ಸಿ ಫುಟ್‌ಬಾಲ್‌: ಹೊಸ ಕನಸು;ಜಿ. ಶಿವಕುಮಾರ;27 Mar, 2017]</ref>
 
==ಭಾರತದ ಆಟಗಾರರು==
*QUALIFICATION-೨೦೧೭:[http://us.soccerway.com/international/asia/asian-cup-qualification/2019/3rd-round/r35135/?ICID=SN_04_23 ASIAN CUP QUALIFICATION]
೪೧,೩೫೪

edits

"https://kn.wikipedia.org/wiki/ವಿಶೇಷ:MobileDiff/755980" ಇಂದ ಪಡೆಯಲ್ಪಟ್ಟಿದೆ